ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ
ಅನಿತಾ ಪಿ. ತಾಕೊಡೆ
ಒಡ್ಡೋಲಗ
ಉರಿಯುವ ಬೆಂಕಿ ಕುದಿಯುವ ಎಣ್ಣೆ ಎಡಬಲಕೆ
ಬೆಂಕಿ ಸುಡುವುದಿಲ್ಲ ಎಣ್ಣೆ ಕುದಿಸುವುದಿಲ್ಲ
ಎಲ್ಲೆಲ್ಲೂ ನಯ ವಿನಯಗಳ ಮಾತಿನ ಬೆಲ್ಲ
ದೇಶಸೇವೆಯೇ ಈಶಸೇವೆಯೆನ್ನುವವರ ಮೆರವಣಿಗೆ ಹೊರಟಿದೆಯಲ್ಲ!
ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ Read Post »









