ಹನಿಬಿಂದು ಭಾವಗೀತೆ, ಪ್ರೀತಿ
ಕಾವ್ಯ ಸಂಗಾತಿ ಹನಿಬಿಂದು ಪ್ರೀತಿ ನನ್ನ ನಿನ್ನ ನಡುವೆ ಬಂಧಕಣ್ಣ ಸಂಚು ಮಾಡಿತುಸಣ್ಣ ಸಣ್ಣ ನೋಟವಿಂದುಬಣ್ಣದರ್ಥ ಕೊಟ್ಟಿತು ನಿನ್ನೆ ಯಾರೋ ಇದ್ದವರುಮುನ್ನ ಒಟ್ಟು ಸೇರಲುಸುಣ್ಣದಂಥ ಬಿಳಿಯ ಪ್ರೀತಿಮಣ್ಣ ಮೇಲೆ ಮೂಡಲು ಭಿನ್ನ ಭಾವ ಬದಿಗೆ ಸರಿಸಿತನ್ನ ನೋವನೆಲ್ಲ ಬೆರೆಸಿ ಜ್ಞಾನ ಧಾರೆ ಹೆಚ್ಚಿಸುತ್ತಾಹೃಣ್ಮನಗಳ ಜೊತೆ ಸೇರಿಸಿ ರನ್ನ ಮುದ್ದು ಆತ್ಮೀಯತೆಪುಣ್ಯ ಕಾರ್ಯ ಮಾಡುತಹೆಣ್ಣ ಜನ್ಮ ಸಾರ್ಥಕ್ಯದಹೊನ್ನ ಭಾವ ಮೂಡುತ ——– ಹನಿಬಿಂದು
ಹನಿಬಿಂದು ಭಾವಗೀತೆ, ಪ್ರೀತಿ Read Post »









