ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ

ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ

ಮನಸೋಕ್ತ ಹಾಡು ಹೇಳಿತು
ಹೊಸ ಶಕ್ತಿ ಪಡೆಯಿತು
ಸಂಕಲ್ಪ ಮಾಡಿ ನಡೆಯಿತು
ಅಶ್ವದಂತೆ ಓಡಿತು

ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ ಅವರ ಕವಿತೆ-ಶಾಲೆ ತೆರೆದಿದೆ……!!

ಕಾಡಜ್ಜಿ ಮಂಜುನಾಥ ಅವರ ಕವಿತೆ-ಶಾಲೆ ತೆರೆದಿದೆ……!!

ತಮ್ಮ ಆತ್ಮ ಗೌರವ
ಹೆಚ್ಚಿಸಿಕೊಳ್ಳಿ;
ಬನ್ನಿ ಮಕ್ಕಳೇ
ಶಾಲೆ ತೆರೆದಿದೆ
ಬನ್ನಿರಿ……

ಕಾಡಜ್ಜಿ ಮಂಜುನಾಥ ಅವರ ಕವಿತೆ-ಶಾಲೆ ತೆರೆದಿದೆ……!! Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಸಾವಿರಾರು ಆಸೆಗಳು ಕುಡಿಯೊಡೆದು ಹಬ್ಬಿ ತಬ್ಬಿ ನಿಂತಿದ್ದವು
ಸ್ಪರ್ಶದ ಹರ್ಷದಲ್ಲಿ ಅದೆಕೋ ಹದವಾಗಿ ಚಕಿತಳಾಗಿದ್ದೆ ಅಂದು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

You cannot copy content of this page

Scroll to Top