ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ”
ಕಾವ್ಯ ಸಂಗಾತಿ ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” ಮಾಗಿಯ ಚಳಿಯಲ್ಲಿಅಂಗಳಕೆ ನೀರೆರೆದುಚಿತ್ತಾರವ ಬಿಡಿಸುತ್ತಾಮಾಧವನ ನೆನೆನೆನೆದುಸುಗ್ಗಿ ಸಂಭ್ರಮದಿ ಮುಳುಗುವುದು. ವರುಷಕ್ಕೊಮ್ಮೆ ಹರುಷತರುವ ಸಂಕ್ರಮಣವುಎಳ್ಳಹೋಳಿಗೆ ಮಾದಲಿ ತಿನಿಸಿಭೂರಿಭೋಜನ ಉಣಿಸುವುದುಸಂಕ್ರಾಂತಿ ಸಂಭ್ರಮದಿ ಮುಳುಗುವುದು. ರೈತನ ಫಸಲಿಗೆ ಭಕ್ತಿಯಿಂ ನಮಿಸಿರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿಜನಪದ ಸೊಗಡ ಎಲ್ಲೆಡೆ ಬೀರಿಭೂತಾಯಿ ಪೂಜೆ ಮಾಡುವೆವುಸಂಕ್ರಾಂತಿ ಹರುಷದಿ ಮುಳುಗುವುದು ವರುಷದ ಮೊದಲ ಹಬ್ಬಉತ್ತರಾಯಣ ಆರಂಭಸೂರ್ಯನ ಪಥ ಸಂಚಲನಮಕರ ರಾಶಿಗೆ ಸಾಗುವ ನೇಸರಸಂಕ್ರಾಂತಿ ಹರುಷ ತುಂಬುವನು. ರವಿಯ ಕಾಂತಿ ಹೊಳೆಯಲುಮನಕೆ ಶಾಂತಿ ಮೂಡಲುಕ್ರಾಂತಿ ಬ್ರಾಂತಿ ಹೊರದೂಡಿಹೊಸತನದ ಕಳೆ ಕಾಣುವೆವುಮಕರ ಸಂಕ್ರಾಂತಿಲಿ ಮುಳುಗುವುದು. ಎಳ್ಳು ಬೆಲ್ಲದ ಸಿಹಿ ಜೆಗೆದುಕಬ್ಬಿನ ರಸವನು ಕುಡಿದುಹುಗ್ಗಿಯ ಸವಿ ಸವಿದುಹೊಲದಲಿ ಊಟ ಮಾಡುವೆವುಸಗ್ಗದ ಸಂಕ್ರಾಂತಿಲಿ ಮುಳುಗುವುದು. ರಾಜೇಶ್ವರಿ ಎಸ್ ಹೆಗಡೆ.
ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” Read Post »









