ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ
ಇದ್ದಾಗ ಬಾರದವರು ಸತ್ತಾಗ ಬರುವರು
ಸತ್ತಾಗ ಬಂದರೆ ಎದ್ದು ಬರುವನೇ
ಇದ್ದಾಗ ಪ್ರೀತಿಸು ಎಲ್ಲರೂ ನಮ್ಮವರೇ
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ Read Post »
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ
ಇದ್ದಾಗ ಬಾರದವರು ಸತ್ತಾಗ ಬರುವರು
ಸತ್ತಾಗ ಬಂದರೆ ಎದ್ದು ಬರುವನೇ
ಇದ್ದಾಗ ಪ್ರೀತಿಸು ಎಲ್ಲರೂ ನಮ್ಮವರೇ
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ Read Post »
ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು
ದೃಷ್ಟಿ ಚಾಚಾಲು ಸುತ್ತಲೂ ನೀರೇ
ಉಪ್ಪು ಲವಣವೂ ಅದರಲಿ ಸೇರಿರೆ.
ಬಾನಲಿ ಸೂರ್ಯನು ಮುಳುಗುವ
ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು Read Post »
ಮನ್ಸೂರ್ ಮೂಲ್ಕಿ ಅವರ ಕವಿತೆ-ಮನಶಾಂತಿ
ಎಲ್ಲವೂ ನಶ್ವರ ನಶ್ವರ ನಶ್ವರ
ಬೆಳಕು ಹರಿಯುವಲ್ಲಿ ನೆರಳ ಬದುಕಿನಲ್ಲಿ
ಮನ್ಸೂರ್ ಮೂಲ್ಕಿ ಅವರ ಕವಿತೆ-ಮನಶಾಂತಿ Read Post »
‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ.
ಕಾಲದ ಹಳಿಗಳ ಮೇಲೆ
ಸಾಗುವ ಜೀವದ ಬಂಡಿಗೆ
ನಿಖರ ದಿಕ್ಕು ದಾರಿಯೆಲ್ಲುಂಟು?
‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ. Read Post »
ವ್ಯಾಸ ಜೋಶಿ ಅವರ ತನಗಗಳು
ತಂಪಡರಿದ ಮೇಘ
ಹನಿಯ ಸುರಿಸುತಿದೆ
ಅವನೊಟ್ಟಿಗೆ ಕೊಡೆ
ವ್ಯಾಸ ಜೋಶಿ ಅವರ ತನಗಗಳು Read Post »
ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ಅವು ತಮ್ಮ ಕಾರ್ಯ ಮತ್ತು ಅವಧಿ
ಎರಡೂ ಮುಗಿಸಿರುತ್ತವೆ.
ಮತ್ತು ಮನೆಯ ಮೂಲೆ ಸೇರಿರುತ್ತವೆ.
ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ Read Post »
ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ
ವನದ ಸಿರಿ ಅಪಾರ
ಮರ ಭೂಮಿಗೆ ಆಧಾರ
ನರ ಭೂಮಿಗೆ ಭಾರ
ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ Read Post »
ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ
ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ Read Post »
ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್
ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್ Read Post »
You cannot copy content of this page