ಹನಮಂತ ಸೋಮನಕಟ್ಟಿ ಅವರ ಶಾಯರಿಗಳು
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು
ಇಬ್ರೂ ಮಾತು ಕೊಟ್ಟಂಗ ಮಾತಾಡಿಕೊಂತ ಇದ್ರ
ಮರತ ಹೋದ ಮಾತ ಸೈತ ಮತ್ತ ನೆಪ್ಪ ಅಕ್ಕೈತಿ
ಇಬ್ರೂ ಕೊಟ್ಟ ಮಾತ ಬಿಟ್ಟು ಕೆಟ್ಟ ದಾರಿ ಹಿಡದ್ರ
ನೆನಪ ಇದ್ದ ಮಾತ ಸೈತ ಮಾತಾಡಲಾರ್ದಂಗ ಅಕೈತಿ
ಹನಮಂತ ಸೋಮನಕಟ್ಟಿ ಅವರ ಶಾಯರಿಗಳು Read Post »








