ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಗರಿಗೆದರಿ ರೆಕ್ಕೆಬಡಿದು ರಂಗೇರಿ ಕನಸುಗಳು ಹುಚ್ಚೆದ್ಧು ಕುಣಿಯುತಿವೆ ಗೊತ್ತೇ ನಿನಗೆ
ಎದೆಯ ಒರತೆಯಲಿ ಚಿಮ್ಮುತ ನಲಿವ ಬಯಕೆಗಳನು ನಿನಗಾಗಿ ಜತನದಿ ಇರಿಸಿಹೆನು ಇನಿಯಾ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಗರಿಗೆದರಿ ರೆಕ್ಕೆಬಡಿದು ರಂಗೇರಿ ಕನಸುಗಳು ಹುಚ್ಚೆದ್ಧು ಕುಣಿಯುತಿವೆ ಗೊತ್ತೇ ನಿನಗೆ
ಎದೆಯ ಒರತೆಯಲಿ ಚಿಮ್ಮುತ ನಲಿವ ಬಯಕೆಗಳನು ನಿನಗಾಗಿ ಜತನದಿ ಇರಿಸಿಹೆನು ಇನಿಯಾ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ
ಎದೆಗೂಡಿನ ಸರಸದ ಸುಮಧುರ ಸಂಗೀತ ಸ್ನೇಹ .
ಬಿದಿಗೆಯ ಚಂದಿರನಂದದಿ ಸೊಗಸು ಸಂಭ್ರಮ ಸ್ನೇಹ. /
ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ Read Post »
ಭಾವಯಾನಿ ಅವರ ಕವಿತೆ-ಒಲವ ಹಣತೆ
ಆದರೇನು?
ನಾ ಮಣ್ಣ ಋಣ ತೀರಿಸಲು ಹುಟ್ಟಿದವ..
ಅಗಲಿಕೆ ಅನಿವಾರ್ಯ ಕಣೇ!
ಭಾವಯಾನಿ ಅವರ ಕವಿತೆ-ಒಲವ ಹಣತೆ Read Post »
ಕಾವ್ಯ ಸಂಗಾತಿ
ಕಾವ್ಯ ಸುಧೆ. ( ರೇಖಾ )
ಸಾಂಕೇತಿಕ
ಸಾವಿನ ಮುಖಮಂಟಪದಲ್ಲಿ
ಭೇಟಿಯಾಗುತ್ತವೆ!
ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಾಂಕೇತಿಕ Read Post »
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-ದೂರ ಇರೂನ ನಡಿ’
ಬಾಳ ದೂರ ಇರೂನ ನಡಿ
ಗಡಿ ಬಿಡಿಗಳ, ಪ್ರೇಮವಿಲ್ಲದ ಲೋಕ ಬಿಟ್ಟ
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-‘ದೂರ ಇರೂನ ನಡಿ’ Read Post »
ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
ಹನಿಯ ಕನಸು
ಬಿಸಿಲಿಗೆ ಕಾದ ಮಣ್ಣೊಳಗೆ
ಬೆರೆತು ಘಮಿಸುವುದೇ?
ಭೂಮಿಯೊಳಗೆ ಇಂಗಿ ಅಂತರ್ಜಲವಾಗಿ ಜಿನುಗುವುದೇ?
ಇಲ್ಲ
ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-ಹನಿಯ ಕನಸು Read Post »
ನಾಗರಾಜ ಜಿ. ಎನ್. ಬಾಡ ಕವಿತೆ-ಕನ್ನಡಿ ಒಳಗಿನ ಬಿಂಬ
ದೂರವೆಂದರೆ ದೂರವಲ್ಲದೆ
ಹತ್ತಿರವೆಂದರೆ ತೀರ ಹತ್ತಿರವಲ್ಲದೆ
ಕನ್ನಡಿ ಒಳಗಿನ ಬಿಂಬದಂತೆ
ನಾಗರಾಜ ಜಿ. ಎನ್. ಬಾಡ ಕವಿತೆ-ಕನ್ನಡಿ ಒಳಗಿನ ಬಿಂಬ Read Post »
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ
ಭಾವನೆಗಳಿರಬೇಕು ಸಂವಹಿಸಲು
ಸಾವಧಾನದಿ ಅರಿಯಲು
ಜೀವನವ ಅನುಭವಿಸಲು
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಇರಬೇಕು ಇರುವಂತೆ Read Post »
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂ ತಾಯಿ ನೀ ನೋಡ
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’ Read Post »
ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’
ರಾಜಕಾರಣಿ ನಡುವೆ
ಎಷ್ಟೊಂದು ಅಂತರ
ಚುನಾವಣೆ ನಂತರ
ಗೊರೂರು ಆನಂತರಾಜು ಅವರ ‘ಪೊಲಿಟಿಕಲ್ ಪದ್ಯಗಳು’ Read Post »
You cannot copy content of this page