‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ
‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ
ಚಹ ನನ್ನೆಡೆಗೆ ಬರುವುದಿಲ್ಲ
ಆದರದರ ಘಮ?
ಅವಳೂ….
ನನ್ನೆಡೆಗೆ ಬರುವುದಿಲ್ಲ
‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ Read Post »
‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ
ಚಹ ನನ್ನೆಡೆಗೆ ಬರುವುದಿಲ್ಲ
ಆದರದರ ಘಮ?
ಅವಳೂ….
ನನ್ನೆಡೆಗೆ ಬರುವುದಿಲ್ಲ
‘ಚಹ ಮತ್ತು ಅವಳು’ ಕವಿತೆ -ಆದಪ್ಪ ಹೆಂಬಾ Read Post »
ವಾಣಿ ಯಡಹಳ್ಳಿಮಠ ಅವರ ಗಜಲ್
ನಿನ್ನನೇ ಕನಸಾಗಿಸಿಕೊಂಡು ಪ್ರತಿ ಇರುಳೂ ನಲಿಯುತಿದ್ದೆ
ಆ ಕಣ್ಣಲ್ಲೀಗ ಜಿನುಗುತಿರುವ ಕಂಬನಿಯನು ಒರೆಸಲಾದರೂ ಭೇಟಿಯಾಗು
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಬಾಗೇಪಲ್ಲಿಅವರ ಹೊಸ ಗಜಲ್
ಬೇಂದ್ರೆ ಅಂದರು ಸೂರ್ಯೋದಯವ ಬರಿ ಬೆಳಗಲ್ಲೋ ಅಣ್ಣಾ!
ತಾತ ಹಾಗೆನುವಾಗ ಯುವಕ ಏಕಾಗುವೆ ತ್ರಾಣವಿಲ್ಲದೆ ಆಲಸ
ಬಾಗೇಪಲ್ಲಿಅವರ ಹೊಸ ಗಜಲ್ Read Post »
ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು
ಕಪ್ಪು ಬಿಳುಪಿನಲಿ ಅಸಾಮ್ಯತೆ ಕಂಡು ಕೆರಳಿ
ಮನಸಿನ ರಂಗಿಗೆ ಪ್ರಬಲತೆಯ ತೋರಿ
ಅನ್ಯಾಯ, ಅಧರ್ಮ, ಅನರ್ಥ ನಡೆಯ ಹುಂಬ ಹೋರಿಗೆ
ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಠರಾವು Read Post »
ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ
ನನ್ನನ್ನು ಕೂಡ, ಏಕೆಂದರೆ
ನನ್ನಲ್ಲಿ ನೀನೇ ಐಕ್ಯವಾಗಿರುವೆ
ಈ ಹೃದಯ ಬಡಿತದಂತೆ
ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ Read Post »
ವ್ಯಾಸ ಜೋಶಿಅವರ ತನಗಗಳು
ಕಹಿಯ ಮರೆಯೋದು
ತನು ಮನಕೆ ಲೇಸು,
ಸಿಹಿಯ ಮೆಲಕುಹಾಕಿ
ಹಂಚುವುದೇ ಸೊಗಸು
ವ್ಯಾಸ ಜೋಶಿಅವರ ತನಗಗಳು Read Post »
ಜಿ. ಎಸ್. ಶರಣುಅವರ ಕವಿತೆ-aಮೊದ ಮೊದಲು
ಆದರೆ ಈಗೀಗ ಏನಾಗಿದಿಯೋ
ನನಗೆ ತಿಳಿತಿಲ್ಲ
ಹುಟ್ಟುವುದು ಕಷ್ಟ ಕಟ್ಟುವುದು ಕಷ್ಟ
ಜಿ. ಎಸ್. ಶರಣುಅವರ ಕವಿತೆ-ಮೊದ ಮೊದಲು Read Post »
ರತ್ನರಾಯಮಲ್ಲ ಅವರ ಹೊಸ ಗಜಲ್
ಹೃದಯದಲಿ ನಿನ್ನದೇ ಕಲರವ ಬೇಗಂ ಸಾಹೇಬಾ
ನಿನಗಾಗಿ ಪ್ರೇಮಗೀತೆ ಹಾಡುವ ಆಸೆ ಗಜಲ್ ರಾಣಿ
ರತ್ನರಾಯಮಲ್ಲ ಅವರ ಹೊಸ ಗಜಲ್ Read Post »
ಡಾ. ಸದಾಶಿವ ದೊಡಮನಿ ಅವರ ಕವಿತೆ-ಕನಸಿನೊಳಗೊಂದು ಕಣಸು
ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ
ಅವನು, ಮುಗಿಲಿಗೆ ಮುಖ ತೋರಿ
ಏನೇನೋ ಉತ್ತರಿಸುತ್ತಿದ್ದ
ಡಾ. ಸದಾಶಿವ ದೊಡಮನಿ ಅವರ ಕವಿತೆ-ಕನಸಿನೊಳಗೊಂದು ಕಣಸು Read Post »
ಪ್ರಕಠಿಣ ಒಲಿಮೆ ಪರಿಪಾಠಕೆ
ಜಟಿಲ ಕುಟಿಲವೂ ಬಾರದು ಮೋದ ಜೋಶಿ ಅವರ ಕವಿತೆ-ಪರಿಪಾಠ
ಪ್ರಮೋದ ಜೋಶಿ ಅವರ ಕವಿತೆ-ಪರಿಪಾಠ Read Post »
You cannot copy content of this page