ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ ‘ನಾನೊಂದು ಬಂಡೆ’

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ನಾನೊಂದು ಬಂಡೆ
ಬಣ್ಣಗಳ ಹಂಗಿಲ್ಲ ನನಗೆ
ಕಪ್ಪಗಿನ ನಾನು ಬದಲಾಗುವುದೂ ಇಲ್ಲ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ ‘ನಾನೊಂದು ಬಂಡೆ’ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್

ಹೂವ ರಾಶಿ ಸುರಿದಿದೆ ಅದೇಕೋ ಅವ ಬರುವ ದಾರಿಯಲಿ
ಹಸಿರು ಹುಲ್ಲಿನ ಹಾಸಿನ ಮೇಲೆ ನವಿಲೊಂದು ಕುಣಿಯುತಿದೆ ಚಂದದಲಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ ಅವರ

ಗಜಲ್
ಭರವಸೆಯ ಪ್ರೇಮ ಜಲವು ಹರಿದು ಭವಿತವ್ಯ ಕೊಳವ ತುಂಬಿತು
ಬಚ್ಚಿಟ್ಟ ನವಿಲುಗರಿ ಬಯಲಿನಲಿ ವಿಹರಿಸಿ ಈ ಆತ್ಮವ ಸೋಕಿತು

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಗಜಲ್

ಕಾವ್ಯ ಸಂಗಾತಿ

ಹೆಚ್.ಎಸ್.ಪ್ರತಿಮಾ ಹಾಸನ್

ಗಜಲ್

ಸೆಳೆಯುತಲಿ ಮನದಲಿ ಆಸೆಯ ಭಾವವೂ ಹಲವು
ಗಳಿಗೆ‍ಗಳ ಎಣಿಸುತಲಿ ತಡೆಯದಲೇ ನೊಂದಿಹೆನು ಗೆಳತಿ

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ -‘ಹೂಬನ’

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಹೂಬನ’
ಪ್ರತಿದಿನವೂ ವಿನೂತನ/
ಸೂತ್ರಧಾರಿಯ ಕೈಗೊಂಬೆಗಳಣ್ಣ//
ಮೊಗ್ಗಿನಲಿ ರಸಗಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ -‘ಹೂಬನ’ Read Post »

ಕಾವ್ಯಯಾನ

ಸುಜಾತಾ ರವೀಶ್ ಅವರ ಕವಿತೆ-‘ಮತ್ತೆ ಮಗುವಾಗಿಸು ನನ್ನ’

ಕಾವ್ಯ ಸಂಗಾತಿ

ಸುಜಾತಾ ರವೀಶ್

‘ಮತ್ತೆ ಮಗುವಾಗಿಸು ನನ್ನ’
ಹಾರಾಡುವಂತೆ ಬಾನಿನುದ್ದಗಲ
ಬಾಲ್ಯವದು ಸ್ವಚ್ಛಂದವಾಗಿ ಪಕ್ಷಿ

ಸುಜಾತಾ ರವೀಶ್ ಅವರ ಕವಿತೆ-‘ಮತ್ತೆ ಮಗುವಾಗಿಸು ನನ್ನ’ Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಹೊಸ ಕವಿತೆ-‘ಅಂತರ್ಮುಖಿ’

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

‘ಅಂತರ್ಮುಖಿ’
ತಂಗಾಳಿಗೆ ಜೊತೆ ಬಿರುಗಾಳಿಯನ್ನೂ ನುಂಗಿದ್ದೇನೆ
ಜೀವನದ ಗಾಳಿಪಟ ಧೂಳೀಪಟವಾಗದಿರಲು

ಶೋಭಾ ಮಲ್ಲಿಕಾರ್ಜುನ್ ಅವರ ಹೊಸ ಕವಿತೆ-‘ಅಂತರ್ಮುಖಿ’ Read Post »

You cannot copy content of this page

Scroll to Top