ಬಾಗೇಪಲ್ಲಿಅವರ ಗಜಲ್
ಬಾಗೇಪಲ್ಲಿಅವರ ಗಜಲ್
ಅನುರಾಧಾ ರಾಜೀವ್ ಸುರತ್ಕಲ್ ಗಜಲ್
ಅನುರಾಧಾ ರಾಜೀವ್ ಸುರತ್ಕಲ್ ಗಜಲ್ Read Post »
ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್
ಮುನ್ನುಡಿಯಂತೆ ಸಮರ್ಥ ಶಿಕ್ಷಣದಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ ಮೂಡಿಸಿದವರು ನೀವು
ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್ Read Post »
ಶಂಕರಾನಂದ ಹೆಬ್ಬಾಳ ಅವರ ಗಜಲ್
ಒಡಲಲಿ ಚುಚ್ಚುವ ವ್ಯಾಧಿಗೆ ಮದ್ದೆ ಇರದಾಯಿತೇ
ಸುಪ್ತಿಯೆ ಇಲ್ಲವಾಯಿತು ಬದುಕು ಉರಿದ ಮೇಲೆ
ಶಂಕರಾನಂದ ಹೆಬ್ಬಾಳ ಅವರ ಗಜಲ್ Read Post »
ಬೆಳಕು-ಪ್ರಿಯ ಅವರ ಗಜಲ್
ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ
ಬೆಳಕು-ಪ್ರಿಯ ಅವರ ಗಜಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಸ್ಪರ್ಶಸುಖದಿ ಹರ್ಷಗೊಳಿಸಿ ಸ್ವರ್ಗ ತೋರಿಸಿ ಬರಸೆಳೆದು ಮುದ್ದಾಡಿದೆ
ಎದೆ ಬನದಲ್ಲಿ ಹಸಿರಾದ ಪರಿಣಯಗಳ ಕಿತ್ತೆಸೆ ಎಂದರೆ ಹೇಗಾದೀತು?
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಜುಗಲ್ ಬಂಧಿ ಗಝಲ್-ನಯನ. ಜಿ. ಎಸ್ ಮತ್ತು ವಿಜಯಪ್ರಕಾಶ್ ಕಣಕ್ಕೂರು ಅವರುಗಳಿಂದ
ಜುಗಲ್ ಬಂಧಿ ಗಝಲ್-ನಯನ. ಜಿ. ಎಸ್ ಮತ್ತು ವಿಜಯಪ್ರಕಾಶ್ ಕಣಕ್ಕೂರು ಅವರುಗಳಿಂದ Read Post »
ಸವಿತಾ ಮುದ್ಗಲ್ ಅವರ ಗಜಲ್
ಹಣದ ಜಂಜಾಟವಿದ್ದರೂ ದುಡಿಯುವೆವು ಎಂಬ ಛಲವಿತ್ತು
ಹಂಗಿಲ್ಲದೆ ಬದುಕು ಸಾಗಿಸುತ್ತಿರುವ ದಾರಿ ಸುಗುಮವಾಗಿತ್ತು ಈ ನೆಲದಲ್ಲಿ ಸಾಕಿ
ಸವಿತಾ ಮುದ್ಗಲ್ ಅವರ ಗಜಲ್ Read Post »
ಅರುಣಾ ನರೇಂದ್ರ ಅವರ ಗಜಲ್
ಭೂಮಿ ಆಕಾಶಕೂ ಸೇತುವೆ ಕಟ್ಟಿ ಕಾಮನ ಬಿಲ್ಲನು ಹಿಡಿದು ತರುವ ಚತುರನವನು
ನೀರೊಳಗಿದ್ದೂ ಬಾಯಾರಿ ಬಳಲುತ್ತಾನೆ ಅವನು ತೋಳ ಬಳಸಿ ತಬ್ಬುವುದೇ ಇಲ್ಲ
ಅರುಣಾ ನರೇಂದ್ರ ಅವರ ಗಜಲ್ Read Post »
You cannot copy content of this page