ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ
ಬಸವಣ್ಣನಂಬ ಮಹಾ
ಸುನಾಮಿಯಾದಾಗಲೆ
ಬಸವ ಬದುಕಿನ ಬೆಳಕು

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್
ಕಲ್ಲು ತುಣುಕಾಗಿ ಚದುರಿವೆ ಗಾಳಿ ಮಳೆಗೆ ಪುಡಿ ಪುಡಿಯಾಗಿ ಮಣ್ಣಾಗಿವೆ
ಕಲೆಯ ಶಿಲೆಯಾಗಿ ರೂಪಾಂತರ ಆಗಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಅರುಣಾನರೇಂದ್ರ ಅವರ ಹೊಸ ಗಜಲ್

ಅರುಣಾನರೇಂದ್ರ ಅವರ ಹೊಸ ಗಜಲ್
ನಕ್ಷತ್ರಗಳ ಹೆಕ್ಕಿ ತರಲು ಹೋಗಿರಬೇಕು ನನ್ನ ಮುಡಿ ಸಿಂಗರಿಸಲು
ಹೋಗಿ ಬಾ ನನ್ನೊಲವೆ ಎಂದು ಬೀಳ್ಕೊಡಲು ಅವನಿನ್ನು ಬರಲಿಲ್ಲ

ಅರುಣಾನರೇಂದ್ರ ಅವರ ಹೊಸ ಗಜಲ್ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ … Read Post »

ಕಾವ್ಯಯಾನ, ಗಝಲ್

ಅಶ್ಫಾಕ್ ಪೀರಜಾದೆ ಅವರ ಗಜಲ್

ಅಶ್ಫಾಕ್ ಪೀರಜಾದೆ ಅವರ ಗಜಲ್
ಕಡು ಬಿಸಿಲು ಕರಗಿ ಈಗ ಸಂಧ್ಯಾಕಾಲ ಕೈಬೀಸಿ ಕರೆಯುತಿದೆ
ಚೆಂದದ ಬದುಕಿಗೆ ಮುನ್ನುಡಿಯಾದೆ ಬರೆಯಿಸಿ ಒಲವಿನಾಕ್ಷರ

ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾಮದಾಹದ ಪಿಸಾಸಿಗಳ ಅಲೆದಾಟ ಅಬ್ಬರ ಬರ್ಬರ
ಹಸುಳೆಗಳ ಹರಿದು ತಿನ್ನೋ ಹರಕೆಯ ತಾಜಾ ಹಕೀಕತ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಭೂಮಾತೆಯಂಗಗಳು ಛಿದ್ರ
ಮನದಾಳ ಪರಿತಪಿಸುತಿದೆ
ಭಾವಗಳು ಸತ್ತು ನಿಂತ ನೆಲ ಕುಸಿಯುತಿದೆ

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್ Read Post »

You cannot copy content of this page

Scroll to Top