ನಮ್ಮೂರಿನ ರಥ ಚರಿತ್ರೆ ಗತ ವೈಭವ-ಗೊರೂರು ಅನಂತರಾಜುಅವರ ಲೇಖನ
ಆದರೂ ಈ ಮನೆಯ ಜಗಲಿಯನ್ನು ಸವರಿಕೊಂಡು ಹೋಗುವುದು ನಿಂತಿಲ್ಲ. ಗೊದಮದವರು ಎಷ್ಟು ಪ್ರಯತ್ನ ಮಾಡಿದರೂ ತೇರು ನೆಟ್ಟಗೆ ಬಂದು ಇಲ್ಲಿ ಒಂದು ಗಳಿಗೆ ನಿಂತು ಬಿಡುತ್ತದೆ. ಆಗ ಮನೆಯ ಯಜಮಾನ ತನ್ನ ಮನೆಯ ಜಗಲಿಯನ್ನು ಕಡೆವಿದ ತೇರಿನ ಗಾಲಿಗೆ ತೆಂಗಿನಕಾಯಿ ಇಡುಗಾಯಿ ಹಾಕಿ ಮಂಗಳಾರತಿ ಮಾಡಿದ ನಂತರ ತೇರು ಮುಂದಕ್ಕೆ ಹೊರಡುವುದು.
ನಮ್ಮೂರಿನ ರಥ ಚರಿತ್ರೆ ಗತ ವೈಭವ-ಗೊರೂರು ಅನಂತರಾಜುಅವರ ಲೇಖನ Read Post »









