ಜನಪದ ತತ್ವಪದಕಾರರು ಜೆ.ಪಿ.ಶಿವನಂಜೇಗೌಡರು ವ್ಯಕ್ತಿ ಪರಿಚಯ-ಗೊರೂರು ಅನಂತ್ ರಾಜು
ಹಾಸನ ಜಿಲ್ಲೆಯ ಹೆಸರಾಂತಜನಪದ ತತ್ವಪದ ಗಾಯಕರು ಜೆ.ಪಿ.ಶಿವನಂಜೇಗೌಡರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಸಬ್ ಇನ್ಸ್ಪೆಕ್ಟರ್ ಆಗಿ ೨೦೦೧ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಹಾಸನ ತಾ. ದೊಡ್ಡಗೇಣಿಗೆರೆ ಗ್ರಾಮದ ಪುಟ್ಟೇಗೌಡ ಬೋರಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ ೧೦-೭-೧೯೪೩ರಲ್ಲಿ ಜನಿಸಿದರು. ಪ್ರೈಮರಿ ಶಾಲೆ ದೊಡ್ಡಗೇಣಿಗೆರೆ ಮಾಧ್ಯಮಿಕ ಭುವನಹಳ್ಳಿ, ಹೈಸ್ಕೂಲು ಹಾಸನದಲ್ಲಿ ಪೂರೈಸಿದರು.
ಜನಪದ ತತ್ವಪದಕಾರರು ಜೆ.ಪಿ.ಶಿವನಂಜೇಗೌಡರು ವ್ಯಕ್ತಿ ಪರಿಚಯ-ಗೊರೂರು ಅನಂತ್ ರಾಜು Read Post »









