‘ಒಂದು ಕಾಲ್ಪನಿಕ ಪ್ರೇಮಪತ್ರ’-ಶೃತಿ ಮಧುಸೂದನ್
ನಮ್ಮ ಪ್ರೀತಿ ಅಸಭ್ಯವಲ್ಲ. ಅವಶೇಷಗಳ ಕೆದಕಿ ತೆಗೆದ ಇತಿಹಾಸ. ಅನುಬಂಧವಲ್ಲ ಆತ್ಮ ತೃಪ್ತಿ. ಜೊತೆಯಾಗಿ ಸಾಗುವ ರಸಮಯ ಕ್ಷಣವಲ್ಲ. ಸೇರದ ರೇಖೆಗಳ ರಸಿಕತೆ. ಸೇರುವ ಬಯಕೆಯ ಕಾಯುವಿಕೆ. ಅದು ನಮ್ಮಿಬ್ಬರ ಗುಟ್ಟು. ಪೋಷಿಸಿದ್ದು ನಾನ ನೀನಾ…?
‘ಒಂದು ಕಾಲ್ಪನಿಕ ಪ್ರೇಮಪತ್ರ’-ಶೃತಿ ಮಧುಸೂದನ್ Read Post »









