ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ
ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ Read Post »
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ
ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!
ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ Read Post »
ಏಕಾಂತ ಮತ್ತು ಒಂಟಿತನ…. ಒಂದು ಜಿಜ್ಞಾಸೆ-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
ಸಂಗಾತಿಯ ಜೊತೆಯಲ್ಲಿದ್ದು ಕೂಡ ಒಂದು ಸಹನೀಯ ಏಕಾಂತವನ್ನು ಹೊಂದಬಹುದು.
ಅಲ್ಲಿ ಕೇವಲ ಮನಸುಗಳ ಪಿಸುಮಾತು, ಅವ್ಯಕ್ತ ಪ್ರೀತಿ ಪರಸ್ಪರ ಬೆಸುಗೆಗೆ ಕಾರಣವಾಗುವ ಏಕಾಂತ ಅಸದೃಶವಾದುದು..
ಏಕಾಂತ ಮತ್ತು ಒಂಟಿತನ…. ಒಂದು ಜಿಜ್ಞಾಸೆ-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ Read Post »
“ಅನ್ನ ದಾಸೋಹ ಅಕ್ಷರ ದಾಸೋಹದ ಶ್ರೀ ಬೃಹನ್ಮಠ ಚಿತ್ರದುರ್ಗದ ಮುರುಘಾ ಮಠ ಪರಂಪರೆ” ಶಶಿಕಾಂತ್ ಪಟ್ಟಣ ರಾಮದುರ್ಗ
ಟಿಕೆಟ್ ನ ಮಹತ್ವ-ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ
ಇದು ಅಗತ್ಯವೆಂದು ಗೊತ್ತಿದ್ದರೂ ಕೆಲವರು ಟಿಕೆಟ್ ನ್ನು ಬೇಕೆಂತಲೇ ತೆಗೆದುಕೊಳ್ಳದಿರುವುದನ್ನು ಕಾಣುತ್ತೇವೆಯಾದರೂ ನಮಗೇಕೆ ಉಸಾಬರಿ? ಎಂದು ಸುಮ್ಮನಾಗುವುದುಉಂಟು.
ಟಿಕೆಟ್ ನ ಮಹತ್ವ-ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ Read Post »
“ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ
ಲೈಂಗಿಕ ಕಾರ್ಯಕರ್ತೆಯರು ಯಾವ ಕಾರಣಕ್ಕೆ ಇರಲಿ ಈ ವೃತ್ತಿಗೆ ಇಳಿದರೂ ಅವರಿಗೆ ಕೂಡಾ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ. ಅವರಿಗೂ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಹೋರಾಟ ಬಹಳ ಹಿಂದಿನಿಂದಲೂ ನಡೆದು ಬಂದಿದೆ.
“ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ Read Post »
‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್
ಒಮ್ಮೆ ತರಗತಿಯಲ್ಲಿ ಇರುವಾಗ, ನನ್ನ ಪಕ್ಕದಲ್ಲಿ ಕುಳಿತವನಿಗೆ ನಾನು ಕೀಟಲೆ ಮಾಡಿದಾಗ ಮೇಸ್ಟ್ರು ನನ್ನ ಕೆನ್ನೆಗೆ ಬಾರಿಸಿದ್ದರು. ಆಗ ನನ್ನ ಕೆನ್ನೆ ಉರಿದ ಹಾಗೆ ಆಗಿ ಊದಿ ಕೊಂಡಿತ್ತು. ಅದೇ ಕಷ್ಟ.’ ಎಂದ.
‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್ Read Post »
‘ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ’ಲೇಖನ ಮೇಘ ರಾಮದಾಸ್ ಜಿ
ಶಾಲೆ ಹೊರತುಪಡಿಸಿದರೆ ಮಕ್ಕಳು ಹೆಚ್ಚು ಸಮಯ ಕಳೆಯುವುದು ಮನೆಗಳಲ್ಲಿ, ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾಗಿ, ಶಿಕ್ಷಣ ಅದಕ್ಕೆ ಸಾಥ್ ನೀಡಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.
‘ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ’ಲೇಖನ ಮೇಘ ರಾಮದಾಸ್ ಜಿ Read Post »
ಪುರದ ನಾಗಣ್ಣ – ನಂರುಶಿ ಕಡೂರು
ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಹುಟ್ಟಿಕೊಂಡಿದ್ದು ಇವುಗಳ ಆಧಾರದ ಮೇಲೆಯೇ. ನಮಗೆ ಬೇಕಾದ ಮೂರು ವಸ್ತುಗಳನ್ನೇ ಮುನ್ನೆಲೆಯಲಿ ಬಿಂಬಿಸಿ ನಮ್ಮನ್ನೆಲ್ಲ ಎಚ್ಚರಿಸುತ್ತಿದ್ದಾರೆ ವಚನಕಾರರು. ಇವುಗಳ ಸಾಮೀಪ್ಯದಿಂದ ಜಯಿಸಿ ಬರುವುದು ಅಷ್ಟು ಸುಲಭವಲ್ಲ. ಎಂದು ವಚನಕಾರ ಪುರದ ನಾಗಣ್ಣ
ಪುರದ ನಾಗಣ್ಣ – ನಂರುಶಿ ಕಡೂರು Read Post »
ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ
ಮನೆಯೇ ನಮ್ಮ ಆರಾಧ್ಯ.
ಅಲ್ಲಿ ನೀನೇ ನಮ್ಮಸರ್ವಸ್ವ.
ಜಗವೇ ಪಡೆದಿದೆ ಮಾತೃತ್ವ.
ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ Read Post »
ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ””
ನೆನೆಯೋಣ ದೇಶಭಕ್ತರ ಓದೋಣ ಚರಿತ್ರೆಯˌˌˌ
ಆಚರಿಸೋಣ ವಿವಿಧ ಜಯಂತಿಗಳ ˌˌˌ
ಕೂಡುವ ಕಳೆಯುವ ಲೆಕ್ಕ ಬಿಡಿಸುತˌˌˌˌ
ಜಾಣರಾಗುತ ಸತ್ಪ್ರಜೆಗಳಾಗೋಣˌˌ
ಮಧುಮಾಲತಿ ರುದ್ರೇಶ್ ಬೇಲೂರು ಮಕ್ಕಳ ಕವಿತೆ-“ಹೋಗೋಣ ಶಾಲೆಗೆ”” Read Post »
You cannot copy content of this page