ಡಾ. ವಿಶ್ವನಾಥ ಎನ್ ನೇರಳಕಟ್ಟೆ ಅವರ ಬರಹ “ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ…”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಅವರ ಬರಹ “ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ…”
ಅಚ್ಚರಿಯ ಸಂಗತಿಯೆಂದರೆ, ಬದುಕಿನಿಂದ ವಿಮುಖಗೊಳಿಸುವ ಖಿನ್ನತೆಯನ್ನು ಜೊತೆಯಲ್ಲಿಟ್ಟುಕೊಂಡೇ ಬರಹಗಾರರು ಜೀವನ್ಮುಖಿಯಾದ ಬರಹವನ್ನು ರಚಿಸಬಲ್ಲರು. ಮಧುರ ಚೆನ್ನರ ಬಹುತೇಕ ಜೀವನ್ಮುಖಿ ಸಾಹಿತ್ಯ ರಚನೆಗಳು ಅವರು ಖಿನ್ನತೆಯಲ್ಲಿದ್ದ ಅವಧಿಯಲ್ಲಿಯೇ ಮೂಡಿಬಂದಿವೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಅವರ ಬರಹ “ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ…” Read Post »