ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ
ಈ ನಡವಳಿಕೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಲೇಖಕಿಯರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಲೇಖಕಿಯರನ್ನು ಕುರಿತ ಉಪೇಕ್ಷೆಯನ್ನು ಕಲೇಸಂನ ಪ್ರತಿನಿಧಿಯಾಗಿ ಈ ಮೂಲಕ ವಿರೋಧಿಸುತ್ತೇನೆ.
ಡಾ. ಎಚ್.ಎಲ್. ಪುಷ್ಪಾ
ಅಧ್ಯಕ್ಷರು
ಕರ್ನಾಟಕ ಲೇಖಕಿಯರ ಸಂಘ,
ಬೆಂಗಳೂರು -೫೬೦ ೦೧೮.
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ Read Post »









