“ಮನದೊಡಲು -ಭಾವಕಡಲು” ಡಾ.ಸುಮತಿ ಪಿ.
ಮಾನಸ ಸಂಗಾತಿ
ಡಾ.ಸುಮತಿ ಪಿ.
“ಮನದೊಡಲು -ಭಾವಕಡಲು”
ಮನಸ್ಸಿನ ಗ್ರಹಿಕೆ ಹಾಗೂ ಪ್ರತಿಸ್ಪಂದನೆಯಲ್ಲಿ ಧನಾತ್ಮಕತೆ ಮತ್ತು ಋಣಾತ್ಮಕತೆ ಎಂಬ ಎರಡು ತದ್ವಿರುದ್ಧ ಅಂಶಗಳನ್ನು ನಾವು ಕಾಣುತ್ತೇವೆ.ಇದು ವ್ಯಕ್ತಿಯ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.
“ಮನದೊಡಲು -ಭಾವಕಡಲು” ಡಾ.ಸುಮತಿ ಪಿ. Read Post »









