“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ. ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್ ಅವರಿಂದ
“ವೃದ್ಧಾಪ್ಯ ನಮಗೂ ಬರುತ್ತೆ..ಕಾಯಬೇಕು ಅಷ್ಟೇ. ” ಹಿರಿಯ ಜೀವಿಗಳಕುರಿತಾದಒಂದು ಬರಹ ಶಿವಲೀಲಾ ಶಂಕರ್ ಅವರಿಂದ
ವಯೋಸಹಜ ಕಾಯಿಲೆಗಳಿಗೆ ತುತ್ತಾದ ವೃದ್ದರು ನರಳುವ ರೀತಿ ನೋಡಿದಾಗ ಕರುಳು ಕಿತ್ತು ಬರುತ್ತದೆ.ಪಾಪ! ಅವರಿಗೆ ಒಂದು ತುತ್ತು ಹೆಚ್ಚು,ಒಂದ ತುತ್ತು ಕಡಿಮೆ ಒತ್ತಾಯದ ಊಟ ಅವರಿಗೆ ಸಲ್ಲ.ನಿದ್ರೆಯ ಕೊರತೆ.