“ಸಾಮಾಜಿಕ ಜಾಲತಾಣಗಳಲ್ಲಿ ಸತ್ಯದ ಹುಡುಕಾ(ಗಾ)ಟ” ವಿಶೇಷ ಲೇಖನ ರಾಜು ಪವಾರ್
ಜಾಲತಾಣ ಸಂಗಾತಿ
ರಾಜು ಪವಾರ್
ಸಾಮಾಜಿಕ ಜಾಲತಾಣಗಳಲ್ಲಿ
ಸತ್ಯದ ಹುಡುಕಾ(ಗಾ)ಟ
ಪ್ರಜ್ಞಾವಂತ ಪ್ರಜೆಗಳಾಗಿ ನಾವುಗಳು ಏನು ಮಾಡಬೇಕು….? ನಮಗೆ ಬಂದಂತ ಸಂದೇಶವನ್ನು ಒಂದು ಕ್ಷಣ ಓದಿ ಅದರ ಅಸಲಿಯತ್ತನ್ನು ತಿಳಿಯಲು ಪ್ರಯತ್ನಿಸಬೇಕು.ಮುಂತಳ್ಳುವ ಮುಂಚೆ ಅದರ ಒಳಿತು ಕೆಡಕುಗಳ ಬಗ್ಗೆ ಯೋಚಿಸಬೇಕು.
“ಸಾಮಾಜಿಕ ಜಾಲತಾಣಗಳಲ್ಲಿ ಸತ್ಯದ ಹುಡುಕಾ(ಗಾ)ಟ” ವಿಶೇಷ ಲೇಖನ ರಾಜು ಪವಾರ್ Read Post »









