ಇನ್ನೂ ಪ್ರೌಢಶಾಲೆಯ ಹದಿಹರೆಯದ ಘಟ್ಟದಲ್ಲಿ ಶಿಕ್ಷಕರು ತುಂಬಾ ಮುಖ್ಯ ಎನಿಸುತ್ತಾರೆ. ಅತ್ಯಂತ ಪ್ರಭಾವ ಬೀರಿದ ಶಿಕ್ಷಕರು ಬೋಧಿಸುವ ವಿಷಯವನ್ನೇ ಮುಂದೆ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುವ ಪ್ರಸಂಗಗಳನ್ನು ಎಷ್ಟೋ ನೋಡಿದ್ದೇನೆ. ಹಸಿ ಜೇಡಿಮಣ್ಣಿನಂಥ ಮಕ್ಕಳ ಮನಸ್ಸನ್ನು ತಿದ್ದಿ ರೂಪಕೊಡುವ ಶಿಲ್ಪಿಗಳೇ ಶಿಕ್ಷಕರು.
ಸುತ್ತ-ಮುತ್ತ
ಸುಜಾತಾ ರವೀಶ್
ಮಕ್ಕಳ ಜೀವನದಲ್ಲಿ ಶಿಕ್ಷಕರ_ಪಾತ್ರ






