ಧಾರಾವಾಹಿ-67
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ತಾಯಿ ಮಕ್ಕಳ ಅಗಲಿಕೆಯ ನೋವು
ಸುಮತಿಯು ಮಕ್ಕಳನ್ನು ಭೇಟಿ ಮಾಡಲು ಬಂದಾಗ ಮಕ್ಕಳ ಸ್ಥಿತಿಯನ್ನು ನೋಡಿ ಏನಾಯಿತೆಂದು ಕೇಳಲು, ಮೂರನೇ ಮಗಳು ತನ್ನ ಬಾಲ ಭಾಷೆಯಲ್ಲಿ ತನಗೆ ತಿಳಿದ ಹಾಗೆ ಒಂದಿಷ್ಟು ಪುಕಾರು ಹೇಳುತ್ತಾ ಅಮ್ಮನನ್ನು ಅಪ್ಪಿ ಜೋರಾಗಿ ಅತ್ತುಬಿಟ್ಟಳು.







