“ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನುl
ಅಸಮಂಜಸದಿ ಸಮನ್ವಯ ಸೂತ್ರ ನಯವll
ವೆಸನಮಯ ಸಂಸಾರದಲಿ ವಿನೋದವ ಕಾಣ್ವl
ರಸಿಕತೆಯ ಯೋಗವೆಲೊ – ಮಂಕುತಿಮ್ಮ”ll
ಡಿ.ವಿ.ಜಿ.
ಅಂಕಣ ಸಂಗಾತಿ, ಕಾವ್ಯ ದರ್ಪಣ
ಜಡವಿಲ್ಲದೆ ಚಲನೆಯೇ
ಚಲನೆ ಇಲ್ಲದೆ ಜಡವೇ
ಒಂದಿಲ್ಲದೆ ಮತ್ತೊಂದಕ್ಕೆ
ಬೆಲೆಯು ಇಲ್ಲಿ ಎಲ್ಲಿದೆ?
ಗೋಡೆಯು ಕೇಳಿತು ಇರುವೆಯನು!
ಅಂಕಣ ಸಂಗಾತಿ, ಕಾವ್ಯ ದರ್ಪಣ
” ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲಾ ತಪ್ಪುಗಳನ್ನು ನೀವೆ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.”
