ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಸಂಗಾತಿ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಸಂಗಾತಿ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಸಂಗಾತಿ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಜೀವನ ಸಂತೆ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಜೀವನ ಸಂತೆ Read Post »
ಜಗವೇ ಯುದ್ಧದ ಉನ್ಮಾದದಲ್ಲಿ
ಕೇಕೆ ಹಾಕುತ್ತಿರುವಾಗ
ಪ್ರೀತಿಯ ಮಾತು ನಾನು
ಹೇಗೆ ಆಡಲಿ
ಉಕ್ರೇನ್, ಪ್ಯಾಲೇಸ್ತೇನ್,
ಯಾವುದಾದರೇನ್
ಜೀವಗಳ ಗೌರವಿಸಿದ
ಪರಾಕ್ರಮವು ಸೂಪರ್ ಪವರ್
ಆದೀತೆ
ನಾನು ದೂರದ ಮಾತಾಡುತ್ತಿದ್ದೆನೆ
ಎಂದು ನಿಲ೯ಕ್ಷ್ಯ ಬಿಡು
ನಾಳೆ ಬಾಂಬ್ ನಿನ್ನ ಮಡಿಲಿಗೆ
ಬಂದು ಬೀಳಬಹುದು
ನನ್ನ ಮನೆಯು ಬಿದ್ದೋಗಬಹುದು
‘ಆಸರೆಗಾಗಿ ನಿನ್ನ ಎದೆಯ
ಗೂಡಲ್ಲಿ ಸ್ವಲ್ಪ ಜಾಗ ಇಟ್ಟಿರು ಗೆಳತಿ’
ನಾಜಿಗಳ,ಜಿಯೋಗಳ
ಅದೆಷ್ಟೋ ಅಮಾಯಕರ
ರಕ್ತ ಕುಡಿದರು
ಈ ನೆಲಕ್ಕೆ ರಕ್ತದ ಕಮಟಿನ ಆಸೆ
ಇನ್ನು ಮುಗಿದಿಲ್ಲ
ನಿನ್ನ ತುಟಿಗಳಿಂದ ಒಸರುವ
ಜೇನಿನ ಕೆಂಪನ್ನೆ ಆಘ್ರಾಣಿಸುತ್ತಿರುವ ನನಗೆ ಯುದ್ಧದ ನೆಲದಲ್ಲಿ ಹರಿಯುತ್ತಿರುವ
ರಕ್ತದ ಕೆಂಪು ವಾಕರಿಕೆ ಬರಿಸಿದೆ
ಶಾಂತಿಯ ಪಾರಿವಾಳಗಳು
ರೆಕ್ಕೆ ಮುದುರಿಕೊಂಡಂತಿವೆ
ನಿನ್ನ ಮುದ್ದಾದ ಪೋಟೊ ಒಂದನ್ನು
ಸೆಂಟ್ ಮಾಡುತ್ತಿದ್ದೆನೆ
ರಕ್ತ ಪಿಪಾಸು ಸೈನಿಕರಿಗು
ನಿನ್ನ ನೋಡಿ ಪ್ರೀತಿ ಹುಟ್ಟ ಬಹುದು
ನೀನು ನಕ್ಕಾಗ ಕೆನ್ನೆ ಮೇಲೆ
ಮೂಡುವ ಬಿಳಿ ನಗುವಿನ ಚುಕ್ಕಿ
ಯುದ್ಧ ಭೂಮಿಯಲಿ ಅರಳಿಸಲಿ
ಯುದ್ಧ ನಿಂತು ಪ್ರೀತಿ ಹುಟ್ಟಲಿ
ಟಿ.ದಾದಾಪೀರ್ , ತರೀಕೆರೆ
ಟಿ.ದಾದಾಪೀರ್ ತರೀಕೆರೆ ಯುದ್ಧ ಮತ್ತು ಪ್ರೀತಿಯ ಅವಳು Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ ಕವಿತೆ
ನೀ ಬಂದು
ಡಾ ಅನ್ನಪೂರ್ಣ ಹಿರೇಮಠ ಕವಿತೆ ನೀ ಬಂದು Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಹಂಚಿಕೊಂಡೆವು
ಡಾ ಶಶಿಕಾಂತ ಪಟ್ಟಣ ರಾಮದುರ್ಗಹಂಚಿಕೊಂಡೆವು Read Post »
ಸಂಗಾತಿ ವಾರ್ಷಿಕ ವಿಶೇಷಾಂಕ
ಮಾಳೇಟಿರ ಸೀತಮ್ಮ ವಿವೇಕ್,
ಮದದಿಂದ ಮಧು ಹೀರುವ ಮನುಜ
ಮಾಳೇಟಿರ ಸೀತಮ್ಮ ವಿವೇಕ್, ಮದದಿಂದ ಮಧು ಹೀರುವ ಮನುಜ Read Post »
ಸಂಗಾತಿ ವಾರ್ಷಿಕ ವಿಶೇಷ
ಡಾ ಡೋ.ನಾ.ವೆಂಕಟೇಶ-
ಕಾಯಕ ಋಷಿ
ಡಾ ಡೋ.ನಾ.ವೆಂಕಟೇಶ-ಕಾಯಕ ಋಷಿ Read Post »
ಸಂಗಾತಿ ವಾರ್ಷಿಕ ವಿಶೇಷಾಂಕ
ಲಲಿತಾ ಕ್ಯಾಸನ್ನವರ
ಮೌನರಾಗ ಹೊಸದಾಗಿದೆ…
ಲಲಿತಾ ಕ್ಯಾಸನ್ನವರ-ಮೌನರಾಗ ಹೊಸದಾಗಿದೆ….. Read Post »
ಸಂಗಾತಿ ವಾರ್ಷಿಕ ವಿಶೇಷಾಂಕ
ನಾಗರಾಜ ಜಿ. ಎನ್. ಬಾಡ
ಸಾವಿನ ಹೊಸ್ತಿಲಲ್ಲಿ
ನಾಗರಾಜ ಜಿ. ಎನ್. ಬಾಡ-ಸಾವಿನ ಹೊಸ್ತಿಲಲ್ಲಿ…. Read Post »
ಸಂಗಾತಿ ವಾರ್ಷಿಕ ವಿಶೇಷಾಂಕ
ಅಕ್ಷತಾ ಜಗದೀಶ ಕವಿತೆ
ಮನೆಯಂಗಳದಿ ಗುಬ್ಬಚ್ಚಿ
ಅಕ್ಷತಾ ಜಗದೀಶ ಕವಿತೆ-ಮನೆಯಂಗಳದಿ ಗುಬ್ಬಚ್ಚಿ Read Post »
You cannot copy content of this page