ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ಸಾಯುವವರೆಗೆ ಬದುಕಿರಬೇಕು…!

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಸಾಯುವವರೆಗೆ ಬದುಕಿರಬೇಕು…!

ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ಸಾಯುವವರೆಗೆ ಬದುಕಿರಬೇಕು…! Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ʼತರಹಿ ಗಜಲ್ʼ

ಅನಸೂಯ aಜಹಗೀರದಾರ

ಕಾಣದ ಕ್ರಿಮಿಗೆ ಬಲಿ ಕಾಣದೂರಿನ ಪಯಣ ನಿನ್ನದು
ಪರಿಚಿತರು ಸಂಧಿಸಿದಾಗೊಮ್ಮೆ ಕೇಳುತ್ತಾರೆ ಅವಳೆಲ್ಲಿ

ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಅವರ ʼತರಹಿ ಗಜಲ್ʼ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ನೀಳ್ಗವಿತೆ-“ಅಂತರಂಗದೊಳಗಣ ಉರಿ ತಾಕಿದಾಗ”

ಸಹೋದ್ಯೋಗಿಯೊಬ್ಬ ನಾನು ನಿಮ್ಮ ಜಾತಿಯವನೇ?
ನಾವಿಬ್ಬರೇ ಇರೋದು..ಈ ಸ್ಕೂಲ್ ನಲ್ಲಿ
ಮಿಕ್ಕಿದ್ದವರೆಲ್ಲಾ ಬೇರೆಯವರು..
ಮೊದಲ ಮಾತಿಗೆ ನನ್ನೊಳಗಿನ ಉತ್ಸಾಹ ನುಂಗಿತು
ಇನ್ನೊಬ್ಬ ಸಹೋದ್ಯೋಗಿ ಮುಸಿ ಮುಸಿ ನಗುತ್ತಾ
ಯಾವ್ ಊರು ಸರ್?
ಸಾರ್ ಅದೇ..ಬೆಳತೂರು..

ಪ್ರಶಾಂತ್ ಬೆಳತೂರು ಅವರ ನೀಳ್ಗವಿತೆ-“ಅಂತರಂಗದೊಳಗಣ ಉರಿ ತಾಕಿದಾಗ”

ಪ್ರಶಾಂತ್ ಬೆಳತೂರು ಅವರ ನೀಳ್ಗವಿತೆ-“ಅಂತರಂಗದೊಳಗಣ ಉರಿ ತಾಕಿದಾಗ” Read Post »

You cannot copy content of this page

Scroll to Top