ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ- ಇರುವಿಕೆ

ನಾಗರಾಜ ಬಿ.ನಾಯ್ಕ ಅವರ ಕವಿತೆ- ಇರುವಿಕೆ

ಮುಗ್ಧತೆ ನಾಳೆಯ ಜೊತೆ
ಸ್ವಾಭಿಮಾನ ಬದುಕಿನ ಕತೆ
ಅನುಭವ ಸತ್ಯದ ಒರತೆ
ಜೀವಿತ ನಮ್ಮದೇ ಚರಿತೆ

ನಾಗರಾಜ ಬಿ.ನಾಯ್ಕ ಅವರ ಕವಿತೆ- ಇರುವಿಕೆ Read Post »

ಕಾವ್ಯಯಾನ

ಕಾಡಜ್ಜಿ ಮಂಜುನಾಥ್ಅವರ ಕವಿತೆ-ಅಣ್ಣ ನಗುತಿದ್ದಾನೆ……!!

ಕಾಡಜ್ಜಿ ಮಂಜುನಾಥ್ಅವರ ಕವಿತೆ-ಅಣ್ಣ ನಗುತಿದ್ದಾನೆ……!!

ತನ್ನೆಸರಿನ ಸ್ಥಾವರವ
ನಿರ್ಮಿಸುವವರನು ಕಂಡು
ಅಣ್ಣ ನಗುತ್ತಿದ್ದಾನೆ…..!!

ಕಾಡಜ್ಜಿ ಮಂಜುನಾಥ್ಅವರ ಕವಿತೆ-ಅಣ್ಣ ನಗುತಿದ್ದಾನೆ……!! Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ

ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ

ಅಂಧ ಮೂಢ ರೂಢಿಗಳ ಕಳೆಯ ಕಿತ್ತೆಸೆದರು
ಭಕ್ತಿ ಮುಕ್ತಿ ಯುಕ್ತಿಗಳ ಬೀಜವಾ ಬಿತ್ತಿದರು
ಅನುಭಾವದಡಿಗೆ ಉಣಬಡಿಸುತ ಶರಣರಾದರು

ಡಾ ಅನ್ನಪೂರ್ಣ ಹಿರೇಮಠ ಕವಿತೆ-ಅಪ್ಪ ಬಸವಣ್ಣ Read Post »

ಕಾವ್ಯಯಾನ

ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ

ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ

ಕಷ್ಟಪಡುವ ಕೂಲಿಕಾರ್ಮಿಕರ
ಬಳಲುವ ಕೈಗಳಿಗೆ ಛಲತುಂಬುವ
ಶಕ್ತಿಯಾಗಬೇಕೆಂದಿರುವೆ…

ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ”

ಕುಲಗೆಟ್ಟ ಮಂತ್ರಿ ಶಾಸಕರ
ಸ್ವಾಮಿಗಳ ಶ್ರೀಮಂತರ ನಾಯಕರ
ಬಹು ದೊಡ್ಡ ದಂಡು
ತೇರಿಗೆ ಕಬ್ಬು ಬಾಳೆ ಸಿಂಗಾರ
ಎಲ್ಲೆಡೆ ಹುಮ್ಮಸ ಉನ್ಮಾದ
ಮಂತ್ರ ಘೋಷಣೆ ಕೂಗು

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ” Read Post »

ಕಾವ್ಯಯಾನ

ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ

ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ

ಮತ್ತೊಮ್ಮೆ ಪ್ರಯತ್ನಿಸಿದೆ.
ಅವರು ತೀರ್ಮಾನಿಸಿದರು:
‘ನೀನಿನ್ನು ಸಮರ್ಥನಾಗಿಲ್ಲವೆಂದು’
ನಾನಾಗಲು ನಕ್ಕು ಮೌನವಾದೆ.

ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ Read Post »

ಕಾವ್ಯಯಾನ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ

ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ

ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ Read Post »

ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//

ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ Read Post »

You cannot copy content of this page

Scroll to Top