ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ-ಜೀವನದಾಟ

ಡಾ ಅನ್ನಪೂರ್ಣ ಹಿರೇಮಠ-ಜೀವನದಾಟ
ಜೀವನದಿ ಇದೆಯಲ್ಲ ಬೇವಿನೊಂದಿಗೆ ಬೆಲ್ಲ
ಕಷ್ಟ ಇರದವರಾರೂ ಇಲ್ಲಿಲ್ಲ
ಸುಖವೆಂಬುದು ಬೆಳಗೊ ಹಗಲಲ್ಲ ಇರುಳಲ್ಲ

ಡಾ ಅನ್ನಪೂರ್ಣ ಹಿರೇಮಠ-ಜೀವನದಾಟ Read Post »

ಕಾವ್ಯಯಾನ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ತಿರುವು ಮುರುವು

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ತಿರುವು ಮುರುವು
ಭೂಮಿಗೆ ಹುಟ್ಟಿ ಬಂದ ಮೇಲೆ
ವ್ಯರ್ಥವಾಗದ ಸಮಯದ ಬೆಲೆ
ಅರಿತು ಅರಳಿಸುವ ಕಲಿತಕಲೆ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ತಿರುವು ಮುರುವು Read Post »

ಕಾವ್ಯಯಾನ

ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು

ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು
ಕಾಸಿದ್ರೆ ಸಿರಿತನ ಇಲ್ದಿದ್ರೆ ಬಡತನ
ಏನು ಇಲ್ಲದವರು ಮಾಡುವರು
ತತ್ವಜ್ಞಾನದ ಕಥನ

ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಪ್ರೀತಿಯೆಂದರೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಪ್ರೀತಿಯೆಂದರೆ
ನೋವ ಮರೆಸಿ
ನಗೆಯ ಬೀರುವ
ಹೃದಯ ಭಾಷೆಯ ಹೂರಣ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಪ್ರೀತಿಯೆಂದರೆ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಣದ ಹೃದಯ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಣದ ಹೃದಯ
ಮುಸ್ಸಂಜೆಯ ನಡುಗೆಯು
ಮಾತಿಗೆ ಗಳಿಗೆಯದು
ಬದುಕಿನ ಬಾಳಿನಲ್ಲಿ ನಾನು ನೀನು

ಮನ್ಸೂರ್ ಮೂಲ್ಕಿ ಅವರ ಕವಿತೆ-ಕಾಣದ ಹೃದಯ Read Post »

ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ನವರಾತ್ರಿಯ ನೀರೆಯರು

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ನವರಾತ್ರಿಯ ನೀರೆಯರು
ವರ್ಣವರ್ಣದ ಸೀರೆಗಳು
ಬಣ್ಣಬಣ್ಣದ ಭಾವಗಳು
ಭಾವಕ್ಕೂ ಬಣ್ಣಕ್ಕೂ

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ನವರಾತ್ರಿಯ ನೀರೆಯರು Read Post »

ಕಾವ್ಯಯಾನ

ಗುರುಬಸವ ಸಿಂಧೂರ ಅವರ ಕವಿತೆ-ಗಾಂಧೀ ಸ್ಮರಣೆ

ಗುರುಬಸವ ಸಿಂಧೂರ ಅವರ ಕವಿತೆ-ಗಾಂಧೀ ಸ್ಮರಣೆ
ಸುಳ್ಳು ಶೋಷಣೆ ಮೋಸ
ಅಸ್ಪೃಶ್ಯತೆ ನಿವಾರಣೆಯ ಘೋಷ.
ದುಡ್ಡು ಗದ್ದುಗೆಗಾಗಿ ನಿತ್ಯ ಬಕ ಧ್ಯಾನ.

ತಮ್ಮೆಸರ ಹಿಂದ ಮುಂದ

ಗುರುಬಸವ ಸಿಂಧೂರ ಅವರ ಕವಿತೆ-ಗಾಂಧೀ ಸ್ಮರಣೆ Read Post »

ಕಾವ್ಯಯಾನ

ರೇಷ್ಮಾ ಕಂದಕೂರ ಅವರ ಕವಿತೆ-ನನಗೇಕೆ ಇಂತ ಶಿಕ್ಷೆ

ರೇಷ್ಮಾ ಕಂದಕೂರ ಅವರ ಕವಿತೆ-ನನಗೇಕೆ ಇಂತ ಶಿಕ್ಷೆ
ನನಗೇಕೆ ಇಂತ ಶಿಕ್ಷೆ
ದೇವತಾಮೂರ್ತಿಗೇ ಎರಗುವಿರೆ
ಕರಳಬಳ್ಳಿಯಲಿ ಉದಯಿಸಿದ್ದು

ರೇಷ್ಮಾ ಕಂದಕೂರ ಅವರ ಕವಿತೆ-ನನಗೇಕೆ ಇಂತ ಶಿಕ್ಷೆ Read Post »

ಕಾವ್ಯಯಾನ

ಕಂಸ ಅವರ ಕವಿತೆ-ಜನರಲ್ ಭೋಗಿ

ಕಂಸ ಅವರ ಕವಿತೆ-ಜನರಲ್ ಭೋಗಿ
ಕ್ಯಾನ್ಸರ್ ಏಡ್ಸ್ ಕುಷ್ಟರೋಗ ಹೇಳುವ ಪೇಷಂಟ್ಗಳು ಸಿಕ್ಕಿಲ್ಲ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡು ಕೂರುತ್ತಿದ್ದೆ

ಕಂಸ ಅವರ ಕವಿತೆ-ಜನರಲ್ ಭೋಗಿ Read Post »

You cannot copy content of this page

Scroll to Top