ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಚಳಿಗಾಲದ ಪದ್ಯೋತ್ಸವ

ಇದು ಚಳಿಗಾಲದ

ವಿಶೇಷ ಕವಿತೆಗಳ ಕಾಲ-

ವ್ಯಾಸ ಜೋಶಿ.

ಚಳಿಗಾಲದ ತನಗಗಳು
ಜೋಡಿ ಬಯಸುವದು
ಚಳಿ-ಗಾಳಿಯ ಹೂಟ,
ವಿರಾಗಿಯೂ ಆದಾನು
ಮನದಲ್ಲಿ ಲಂಪಟ.

Read Post »

ಕಾವ್ಯಯಾನ

ಮೊನ್ನೆತಾನೆ ವಯೊನಿವೃತ್ತಿ ಪಡೆದ ವೈ.ಎಂ.ಯಾಕೊಳ್ಳಿ ಅವರ ಕವಿತೆ-“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ”

ಕಾವ್ಯ ಸಂಗಾತಿ

ಮೊನ್ನೆತಾನೆ ವಯೊನಿವೃತ್ತಿ ಪಡೆದ

ವೈ.ಎಂ.ಯಾಕೊಳ್ಳಿ ಅವರ ಕವಿತೆ-

“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಪಡೆದ ಡಿಗ್ರಿಗೆ ದೊರೆಯಿತೇನೋ ಮನ್ನಣೆ,
ಇರಲಿಲ್ಲ ಕಾಂಚಾಣವೆಂಬ ಮಾಯಾಂಗನೆಯ

ಮೊನ್ನೆತಾನೆ ವಯೊನಿವೃತ್ತಿ ಪಡೆದ ವೈ.ಎಂ.ಯಾಕೊಳ್ಳಿ ಅವರ ಕವಿತೆ-“ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ” Read Post »

ಕಾವ್ಯಯಾನ

ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…?

ಕಾವ್ಯ ಸಂಗಾತಿ

ಬೆಳಕು-ಪ್ರಿಯ ಹೊಸದುರ್ಗ –

ಅವನಿಗೇನು ಗೊತ್ತು…

ಉಸುಕಿನಲಿ ಹುಸಿ ಹುಡುಗಾಟವಾಡಿದ
ಅವನಿಗೇನು ಗೊತ್ತು…?

ಬೆಳಕು-ಪ್ರಿಯ ಹೊಸದುರ್ಗ ಅವರ ಕವಿತೆ-ಅವನಿಗೇನು ಗೊತ್ತು…? Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಋಣ ಭಾರ
ಅವಮಾನಗಳ ಸಹಿಸಿ ಗಟ್ಟಿತನದಿ ಮಗಳ ಬೆಳೆಸಿದಳು/
ಸಂಸ್ಕಾರ ಕಲಿತ ಮಗಳು ಮಮತೆಯ ಮೆರೆದಳು//

ಶಾಲಿನಿ ಕೆಮ್ಮಣ್ಣು ಕವಿತೆ-ಋಣ ಭಾರ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಗೂಡು’

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಗೂಡು
ಹುಡುಕ ಬೇಕು ಕಾಗೆಯ ಗೂಡು
ಮೊಟ್ಟೆಯನ್ನು ಇಡುವ ಹೊತ್ತು
ಪ್ರತಿ ಜೀವಿಗೂ ಬೇಕೆ ಬೇಕು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಗೂಡು’ Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ

ಇಲ್ಲಿ ಯಾರಿಗೂ ಪಾಪಗಳ ಪುಣ್ಯಗಳ ಅರಿವಿಲ್ಲ!
ಎಲ್ಲರು ಲೆಕ್ಕವಿಲ್ಲದಷ್ಟು ತಪ್ಪು ಮಾಡಿಬಿಟ್ಟರಲ್ಲ

ಕಾವ್ಯ ಪ್ರಸಾದ್ ಅವರ ಕವಿತೆ-ಮರಣದ ವಿಧಿ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ

ಹಮೀದಾಬೇಗಂ ದೇಸಾಯಿ ಅವರ ಕವಿತೆ Read Post »

ಕಾವ್ಯಯಾನ

ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’

ಕಾವ್ಯ ಸಂಗಾತಿ

ತಿಲಕಾ ನಾಗರಾಜ್ ಹಿರಿಯಡಕ

‘ಇನ್ನೇನೂ ಉಳಿದಿಲ್ಲ’

ನೋಡಿಲ್ಲಿ ಹಿಡಿದಿದ್ದೇನೆ
ಹಾಳೆ ಲೇಖನಿ

ತಿಲಕಾ ನಾಗರಾಜ್ ಹಿರಿಯಡಕ ಅವರ ಕವಿತೆ-‘ಇನ್ನೇನೂ ಉಳಿದಿಲ್ಲ’ Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿಪಿ ಉಮೇಶ್ ಅವರಹೊಸ ಕವಿತೆ-‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಕಾವ್ಯ ಸಂಗಾತಿ

ಟಿಪಿ ಉಮೇಶ್

‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’

ಗಂಡಸರ ಕವಿತೆಗಳೆಲ್ಲವು;
ಹೆಂಗಸರ ಅನವರತ ಶ್ರಮದ ಬೆವರ ಘಮಗಳು!
ಗಂಡಸರ ಕವಿತೆಗಳೆಲ್ಲವು;

ಟಿಪಿ ಉಮೇಶ್ ಅವರಹೊಸ ಕವಿತೆ-‘ಗಂಡಸಾಗಿ ಕವಿತೆ ಬರೆಯುವುದು ಸುಲಭ!’ Read Post »

You cannot copy content of this page

Scroll to Top