ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠರವರ ಗಜಲ್ ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆಹುಸಿ ಭರವಸೆಯಲಿ ಪ್ರೀತಿಯಂಗಳ ತದಿಕಿ ಮರೆಯಾದೆಯಾ ಮಾತ ಹೊನಲಲಿ ತೇಲಿಸಿ ತೇಲಿಸಿ ಮೈ ಮರೆಸಿ ಮರುಳಾಗಿಸಿದೆಉಸಿರ ಬಗೆದು ಪ್ರೇಮದಂಗಳ ಮುಸುಕಿ ಮರೆಯಾದೆಯಾ ಬಂಧ ಸಂಬಂಧವ ಹೊಸೆ ಹೊಸೆದು ಅನುಳಲಿ ಒಂದಾದೆಹೃದಯ ಜೋಳಿಗೆಯ ಒಲವಿನಂಗಳ ಕಲಕಿ ಮರೆಯಾದೆಯಾ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠರವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ತರಹಿ ಗಜಲ್

ಅವನ ಬಗೆಗೆ ಹೇಳಲು ಬಹಳಷ್ಟಿದೆ ,
ಆದರೂ ಹೇಳಲಾಗದಲ್ಲ ಗಾಲಿಬ್
ಪದಗಳಲ್ಲಿ ಅವನ ಪ್ರಶಂಸೆಯು
ಮಾಡಲಾಗದಲ್ಲ ಗಾಲಿಬ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ತರಹಿ ಗಜಲ್ Read Post »

ಕಾವ್ಯಯಾನ, ಗಝಲ್

ವಿಜಯಪ್ರಕಾಶ್ ಸುಳ್ಯ ಅವರ ಗಜಲ್

ಕಂಡ ಮನಸ್ಸಿಗೆಲ್ಲಾ ಮುಂಗಡ ಕೊಡುವುದದು ಜಾಗ
ಕನವರಿಸುತಿರುವ ಹೃದಯವನ್ನು ಹೇಗೆ ಕೊಂಡಾಡಲಿ
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಸುಳ್ಯ
ಗಜಲ್

ವಿಜಯಪ್ರಕಾಶ್ ಸುಳ್ಯ ಅವರ ಗಜಲ್ Read Post »

You cannot copy content of this page

Scroll to Top