ಅನಸೂಯ ಜಹಗೀರದಾರ ಅವರ ತರಹಿ ಗಜಲ್
ಅನಸೂಯ ಜಹಗೀರದಾರ ಅವರ ತರಹಿ ಗಜಲ್
ಹೊರಗಿನ ಯಾವ ದನಿ ಈಗ
ಕೇಳದು ಆಲಿಸುವ ಗೋಜೇತಕೆ ಅನು
ಅನಸೂಯ ಜಹಗೀರದಾರ ಅವರ ತರಹಿ ಗಜಲ್ Read Post »
ಅನಸೂಯ ಜಹಗೀರದಾರ ಅವರ ತರಹಿ ಗಜಲ್
ಹೊರಗಿನ ಯಾವ ದನಿ ಈಗ
ಕೇಳದು ಆಲಿಸುವ ಗೋಜೇತಕೆ ಅನು
ಅನಸೂಯ ಜಹಗೀರದಾರ ಅವರ ತರಹಿ ಗಜಲ್ Read Post »
ಶ್ರೀಪಾದ ಆಲಗೂಡಕರ ಅವರ ಗಜಲ್
ಇಹದ ಪರಿವೆಯ ಮಾಡುತ ಚಿಂತೆಯ ಸಂತೆಯಲಿ ಮುಳುಗಿ ಅಳಬೇಡ
ಗಹನದಿ ವಿಷಯವ ಅರಿಯುತ ಯೋಗ್ಯ ನಿರ್ಣಯದ ಫಲವ ತೂಗಿಸು
ಶ್ರೀಪಾದ ಆಲಗೂಡಕರ ಅವರ ಗಜಲ್ Read Post »
ವಾಣಿ ಯಡಹಳ್ಳಿಮಠ ಅವರ ಗಜಲ್
ಪ್ರೇಮ ನಿವೇದಿಸಿಕೊಳ್ಳುವ ಅಗತ್ಯವಿಲ್ಲ
ತಿಳಿಸದೇ ಪ್ರೀತಿಸುವುದೊಂದು ಸಂಭ್ರಮ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ವಾಣಿ ಯಡಹಳ್ಳಿಮಠ ಅವರ ಗಜಲ್
ನಿನ್ನನೇ ಕನಸಾಗಿಸಿಕೊಂಡು ಪ್ರತಿ ಇರುಳೂ ನಲಿಯುತಿದ್ದೆ
ಆ ಕಣ್ಣಲ್ಲೀಗ ಜಿನುಗುತಿರುವ ಕಂಬನಿಯನು ಒರೆಸಲಾದರೂ ಭೇಟಿಯಾಗು
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಬಾಗೇಪಲ್ಲಿಅವರ ಹೊಸ ಗಜಲ್
ಬೇಂದ್ರೆ ಅಂದರು ಸೂರ್ಯೋದಯವ ಬರಿ ಬೆಳಗಲ್ಲೋ ಅಣ್ಣಾ!
ತಾತ ಹಾಗೆನುವಾಗ ಯುವಕ ಏಕಾಗುವೆ ತ್ರಾಣವಿಲ್ಲದೆ ಆಲಸ
ಬಾಗೇಪಲ್ಲಿಅವರ ಹೊಸ ಗಜಲ್ Read Post »
ರತ್ನರಾಯಮಲ್ಲ ಅವರ ಹೊಸ ಗಜಲ್
ಹೃದಯದಲಿ ನಿನ್ನದೇ ಕಲರವ ಬೇಗಂ ಸಾಹೇಬಾ
ನಿನಗಾಗಿ ಪ್ರೇಮಗೀತೆ ಹಾಡುವ ಆಸೆ ಗಜಲ್ ರಾಣಿ
ರತ್ನರಾಯಮಲ್ಲ ಅವರ ಹೊಸ ಗಜಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಜಯಂತಿಸುನಿಲ್ ಅವರ ಗಜಲ್
ಈ ಬದುಕು ಬಿಸಿಲು ನೆರಳಿನ ಬೀದಿಯಲಿ ವಿಹರಿಸಿ ವಿರಾಗಿಯಾದಂತಿದೆ..
ನಿನ್ನ ಅನುಕ್ತ ವ್ಯಥೆಯಲ್ಲೇ ಮುಳುಗಿ ನೊಂದು ಬೆಂದ ಹೆಣ್ಣಾಗಿರುವೆ!!
ಜಯಂತಿಸುನಿಲ್ ಅವರ ಗಜಲ್ Read Post »
ಜಯಂತಿಸುನಿಲ್ ಅವರ ಹೊಸ ಗಜಲ್
ಈ ಜೀವದ ಆಜುಬಾಜುಗಳಲ್ಲಿ ನಿನ್ನ ಪ್ರೀತಿಯ ಸುಳಿವಿಲ್ಲಾ..
ನೀ ಜೊತೆಗೂಡದ ಈ ಬಾಳೆನೌಕೆಯೇತಕೆ? ಮುಳುಗಿಸಿಬಿಡು ಗೆಳೆಯ..!!
ಜಯಂತಿಸುನಿಲ್ ಅವರ ಹೊಸ ಗಜಲ್ Read Post »
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಹಗಲಿರುಳುಗಳ ಪರಿವೆ ಇಲ್ಲದೆ ಸುತ್ತುತಿದೆ ಕಾಲಚಕ್ರ ಏತಕೆ ಗೊತ್ತೇ
ಸುಖದ ಮೆದು ಪದರಿನಲಿ ಅಡಗಿ ಕುಳಿತಿರುವ ಕಳ್ಳ ದುಃಖವೊಂದು ಬುಗುರಿ
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
You cannot copy content of this page