ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಭಂಡಾರಿ

ಗಜಲ್
ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್‌ ಜುಗಲ್ ಬಂದಿ

ಕಾವ್ಯ ಸಂಗಾತಿ

ಗಜಲ್‌ ಜುಗಲ್ ಬಂದಿ

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್‌ ಜುಗಲ್ ಬಂದಿ Read Post »

ಕಾವ್ಯಯಾನ, ಗಝಲ್

ಮಧು ವಸ್ತ್ರದ ಅವರ ಗಜಲ್-

ಕಾವ್ಯ ಸಂಗಾತಿ

ಮಧು ವಸ್ತ್ರದ

ಗಜಲ್-
ರವಿ ಭುವಿಯರ ದಿವ್ಯ ಪ್ರಾಕೃತಿಕ ಪರಿವರ್ತನೆ ಸನಾತನ ಸಂಸ್ಕೃತಿಯನು ಸಾರಿದೆ
ಅವನಿಯ ಪ್ರತಿ ಜೀವದ ಜೀವನಕೆ ಭಾಗ್ಯದ ಕೊಡುಗೆಯಿತ್ತು ಮೆರೆಸಿದೆ ಈ ಸಂಕ್ರಾಂತಿ

ಮಧು ವಸ್ತ್ರದ ಅವರ ಗಜಲ್- Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ‌ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ‌

ಗಜಲ್
ಭೋರ್ಗರೆದು ಅಬ್ಬರಿಸಿದ ಕಡಲ ಅಲೆಗಳು ದಡಸೇರುತಿವೆ ಅದೇಕೋ
ಹೊನ್ನ ತೇರನೇರಿ ಬರುತಿಹನು ನಗುಮೊಗದಿ ರವಿಯು ಮೂಡಣದಲಿ ಹೊಸ ವರುಷವೆ

ಹಮೀದಾಬೇಗಂ ದೇಸಾಯಿ‌ ಅವರ ಕವಿತೆ Read Post »

ಕಾವ್ಯಯಾನ, ಗಝಲ್

ಮಾಲಾ ಚೆಲುವನಹಳ್ಳಿ ಅವರ ಹೊಸ ಕವಿತೆ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಗಜಲ್
ಇಂಚರವ ಆಲಿಸುತ ಕಮಲವೊoದು
ಬಿರಿದು ನಳನಳಿಸುವುದು ಗೆಳೆಯಾ

ಮಾಲಾ ಚೆಲುವನಹಳ್ಳಿ ಅವರ ಹೊಸ ಕವಿತೆ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್”

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

“ತರಹಿ ಗಝಲ್”
ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ

ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್” Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ರೆಕ್ಕೆ ಮುರಿದ ಕನಸುಗಳು ಹಾರಲಾರದೆ ನೊಂದು ಚಡಪಡಿಸಿವೆ
ಸೋತು ಸುಣ್ಣವಾಗಿ ಹೋದ ಭಾವಗಳೆಲ್ಲ ಕೆರಳುವದಿಲ್ಲ ಇನಿಯಾ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವಿಶಾಲಾ ಆರಾಧ್ಯ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ವಿಶಾಲಾ ಆರಾಧ್ಯ

ಗಜಲ್
ಕಳೆಗಳೆಲ್ಲಾ ಬಿಸುಟಿ ದೂರ ಮಳೆಯಾಗಲಿ ಮನಕೆ
ಹೊಸ ಪಲ್ಲವದ ಬೆಳೆಗೆ ಬೆಳಗಾಗಿ ಬಾ ಒಲವೇ ಬಾ

ವಿಶಾಲಾ ಆರಾಧ್ಯ ಅವರ ಹೊಸ ಗಜಲ್ Read Post »

You cannot copy content of this page

Scroll to Top