ಕಾವ್ಯಯಾನ, ಗಝಲ್ಗಜಲ್ September 2, 2021   1 Comment   ಕಾವ್ಯಯಾನ, ಗಝಲ್ ನೆಲ ನುಂಗಿದ ಬೇರುಗಳನು ನೀರು ನುಂಗಿರಬಹುದೇ ವಾಸ್ತವ ಅರಿಯಲು ದಡಕ್ಕೆ ಕರೆತರಬಹುದು ಜನಗಳು ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 2, 2021   1 Comment   ಕಾವ್ಯಯಾನ, ಗಝಲ್ ಆಳ ನಿಲುಕದ ಆಂತರ್ಯ ಗಂಭೀರ ಮಂದಾರವದನ ಎದುರಿನ ಮೊಗದಲಿ ನಗು ತರಿಸಿ ಒಲವು ಮೂಡಿತು ಗಜಲ್ Read Post »
ಕಾವ್ಯಯಾನ, ಗಝಲ್ September 2, 2021   Leave a Comment   ಕಾವ್ಯಯಾನ, ಗಝಲ್ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ರಾತ್ರಿ ಮುರುಟಿ ಗಿಡದಿಂದ ಬಿದ್ದ ಸುಮ ಗೊಬ್ಬರವಾಗಿ ಅರಳಿ ಮೊಗ್ಗಾಗಿ ಕೊಂಬೆಯಲಿ ಕೊನರಿ ಹೂವಾಗೋ ನಾಳೆಗೂ ಕಾದಿದೆ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   2 Comments   ಕಾವ್ಯಯಾನ, ಗಝಲ್ ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   3 Comments   ಕಾವ್ಯಯಾನ, ಗಝಲ್ ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ September 1, 2021   Leave a Comment   ಕಾವ್ಯಯಾನ, ಗಝಲ್ ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ August 26, 2021   Leave a Comment   ಕಾವ್ಯಯಾನ, ಗಝಲ್ ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ August 26, 2021   1 Comment   ಕಾವ್ಯಯಾನ, ಗಝಲ್ ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ ಗಜಲ್ Read Post »