ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್ ದೊಶೆಟ್ಟಿ
ನದಿಯಂತೆ ಹರಿಯಲು
ಮರಾಠಿಮೂಲ: ಸುಜಾತಾ ರೌತ್
ಕನ್ನಡಾನುವಾದ: ನೂತನ್ ದೊಶೆಟ್ಟಿ
ಕಲ್ಲಿನಲ್ಲೂ ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು
ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್ ದೊಶೆಟ್ಟಿ Read Post »
ನದಿಯಂತೆ ಹರಿಯಲು
ಮರಾಠಿಮೂಲ: ಸುಜಾತಾ ರೌತ್
ಕನ್ನಡಾನುವಾದ: ನೂತನ್ ದೊಶೆಟ್ಟಿ
ಕಲ್ಲಿನಲ್ಲೂ ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು
ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್ ದೊಶೆಟ್ಟಿ Read Post »
ಅನುವಾದ ಸಂಗಾತಿ
‘ಹಿಮದ ಧೂಳು’
ಇಂಗ್ಲೀಷ್ ಮೂಲ:ರಾಬರ್ಟ್ ಫ್ರಾಸ್ಟ್
ಕನ್ನಡಾನುವಾದ: ಡಾ.ಸುಮಾ ರಮೇಶ್
ಸೃಷ್ಟಿಯ ಭಾಗವಾಗಿರುವ ಮನುಕುಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುವುದು ಪ್ರಕೃತಿಯ ಮಡಿಲಲ್ಲಿ ಎಂಬ ಅಂತಿಮ ಸತ್ಯವನ್ನು ಈ ಕವಿತೆಯು ಎತ್ತಿ ಹಿಡಿಯುತ್ತದೆ
ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್ ಅವರಿಂದ Read Post »
ಜಪಾನಿ ಕವಯತ್ರಿ ಲೀ ಟ್ಸು ಫೆಂಗ್ . ಸಿಂಗಾಪುರ್ . “ಸಿಪ್ ಯುವರ್ ಟೀ” ಕವಿತೆಯ ಕನ್ನಡಾನುವಾದ ಆರ್.ಎಲ್. ಕನಕ
ಬದುಕು ಕಿರಿದಾದರೂ ….
ಬಲು ದೀರ್ಘವೆನಿಸುವುದುಂಟು…..
ಕರೆಯದೆ ಬರುವ ಕಷ್ಟ-ನಷ್ಟಗಳಿಂದ !
ಅನುವಾದ ಸಂಗಾತಿ
́ನದಿಯ ಭೀತಿ….́
ಮೂಲ: ಖಲೀಲ್ ಗಿಬ್ರಾನ್
ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ
ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !
́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ. Read Post »
ಅನುವಾದ ಸಂಗಾತಿ
ಕಾಮನ ಬಿಲ್ಲು
ತೆಲುಗುಕವಿ ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ
ನೀಲಿ ಆಕಾಶಕ್ಕೆ ಶಾಶ್ವತ ಸೊಕ್ಕು !
ಸತ್ಯದ ಮಾಲೆಯನ್ನು ಒಮ್ಮೆ ನೋಡಿ
ನಮ್ಮ ಟೀಕೆ ಕುಹಕಗಳು ಉರಿಯುವ ಗುಂಡುಗಳಂತೆ
ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ Read Post »
Francis William Bourdillon ಅವರ ಇಂಗ್ಲೀಷ್ ಕವಿತೆಯ ಕನ್ನಡಾನುವಾದ ಸುಮಾ ರಮೇಶ್ ಅವರಿಂದ
Francis William Bourdillon ಅವರ ಇಂಗ್ಲೀಷ್ ಕವಿತೆಯ ಕನ್ನಡಾನುವಾದ ಸುಮಾ ರಮೇಶ್ ಅವರಿಂದ Read Post »
ಖಲೀಲ್ ಗಿಬ್ರಾನ್ ಕವಿತೆ “ಫಿಯರ್” ಕವಿತೆಯ ಕನ್ನಡಾನುವಾದ ಪಿ.ವೆಂಕಟಾಚಲಯ್ಯ
ಖಲೀಲ್ ಗಿಬ್ರಾನ್ ಕವಿತೆ “ಫಿಯರ್” ಕವಿತೆಯ ಕನ್ನಡಾನುವಾದ ಪಿ.ವೆಂಕಟಾಚಲಯ್ಯ Read Post »
ತಲ್ಲಾವಜ್ಝುಲ ಪತಂಜಲಿ ಶಾಸ್ತ್ರಿ ಅವರ ತೆಲುಗುಕಥೆ “ಸೀತೆಯೆಂಬ ಆಮೆ ಕನ್ನಡಕ್ಕೆ ಅನುವಾದ ಮಾಡಿದವರು ಚಂದಕಚರ್ಲ ರಮೇಶಬಾಬು
Charlotte Zolotow ಅವರ ಇಂಗ್ಲೀಷ್ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್
ಕೆಲವರು ನಿಮ್ಮೆಡೆಗೆ ನೋಡಿದರೂ ಸಾಕು
ಹಕ್ಕಿಗಳು ಹಾಡಲಾರಂಭಿಸುತ್ತವೆ.
Charlotte Zolotow ಅವರ ಇಂಗ್ಲೀಷ್ ಕವಿತೆಯಕನ್ನಡಾನುವಾದ ಡಾ. ಸುಮಾ ರಮೇಶ್ Read Post »
ಕಾವ್ತ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಅಕ್ಷರದವ್ವ
ಹಾದಿಯುದ್ಧಕೂ ಬಿಡಿಸಿ ನಡೆದಿರಿ ಎಲ್ಲಾ ಕಗ್ಗಂಟು
ಸಗಣಿ ಕೆಸರು ಕಲ್ಲಿಗೆ ಹೆದರದೆ
ಯಾವ ಹೊಗಳಿಕೆ ಹೆಸರ ಬಯಸದೆ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಅಕ್ಷರದವ್ವ Read Post »
You cannot copy content of this page