ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮಧು ವಸ್ತ್ರದ
ಊಟವೆಂದರೆ ಬರೀ ದೇಹದ ಅವಶ್ಯಕತೆ ಅಷ್ಟೇ ಅಲ್ಲ, ಆತ್ಮೀಯತೆ, ಸಂತಸಗಳನ್ನು,ಸ್ನೇಹ ಸೌಹಾರ್ದತೆಗಳನ್ನು ಇತರರೊಡನೆ ಹಂಚುವ ಸುಂದರ ಕಾರ್ಯ ಎಂಬ ಅರಿವನ್ನು ಮೂಡಿಸುವ ಈ ಡಬ್ಬಾಪಾರ್ಟಿ ದಿನೇ ದಿನೇ ಪ್ರಗತಿಯೆಡೆಗೆ ಸಾಗುತ್ತಿದೆ..






