ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಕುಟುಂಬದ ಸ್ವಾಸ್ಥ್ಯ ಕೆಟ್ಟರೆ
ಸಮಾಜದ ಅವನತಿಗೆ
ಮುನ್ನುಡಿ ಬರೆದಂತೆ!.
ಆಸ್ಸಾಂ ನಲ್ಲಿ ವಿಚ್ಛೇದನ ಪಡೆದ ಪತಿ ನಲ್ವತ್ತು ಲೀಟರ್ ಹಾಲಿನಲ್ಲಿ ಸ್ನಾನ ಮಾಡುವುದರ ಮೂಲಕ ಖುಷಿ ಪಟ್ಟಿರುವುದು ಒಂದು ಘಟನೆ.ನನಗೂ ಆಶ್ಚರ್ಯ ಹೀಗೂ ಇರತಾರಾ ಅಂತ? ಕಾರಣ ತಿಳಿದು ಹೌಹಾರಿದೆ..




