ಕಾಲ

ಅರುಣ್ ಕೊಪ್ಪ
ಮಳೆ ,ಚಳಿ ,ಬಿಸಿಲೂ ಮೀರಿ
ಏನು ಈ ಬಾಳ ರಹದಾರಿ
ಹೋಯಿತು ಕೈ ಮೀರಿ
ಗ್ರಹ ಬಂಧನ, ಮೈ ಕೈ ಪರಚಿ ಚೀರಿ
ಎಲ್ಲಿಗೆ ನಿನ್ನ ಸವಾರಿ
ಕೊರೊನಾ ಕವಿದೆ ನೀ ಅಂಧಕಾರಿ!
ಅವಳು
ನಾನಿಲ್ಲದ ಅವಳಲ್ಲ ಇಂದು ಇವಳು
ಪಡುತಿಲ್ಲ ಗೋಳು
ಇಲ್ಲ ಕಣ್ಣೀರ ಕೂಳು
ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು
******
ಕಾಲ

ಅರುಣ್ ಕೊಪ್ಪ
ಮಳೆ ,ಚಳಿ ,ಬಿಸಿಲೂ ಮೀರಿ
ಏನು ಈ ಬಾಳ ರಹದಾರಿ
ಹೋಯಿತು ಕೈ ಮೀರಿ
ಗ್ರಹ ಬಂಧನ, ಮೈ ಕೈ ಪರಚಿ ಚೀರಿ
ಎಲ್ಲಿಗೆ ನಿನ್ನ ಸವಾರಿ
ಕೊರೊನಾ ಕವಿದೆ ನೀ ಅಂಧಕಾರಿ!
ಅವಳು
ನಾನಿಲ್ಲದ ಅವಳಲ್ಲ ಇಂದು ಇವಳು
ಪಡುತಿಲ್ಲ ಗೋಳು
ಇಲ್ಲ ಕಣ್ಣೀರ ಕೂಳು
ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು
******
You cannot copy content of this page