ಡಾಕಸ್ತೂರಿ ದಳವಾಯಿ ಕವಿತೆ ಮಣ್ಣು

ಕಾವ್ಯ ಸಂಗಾತಿ

ಡಾಕಸ್ತೂರಿ ದಳವಾಯಿ

ಮಣ್ಣು

ಮಣ್ಣನ ಕಣಕಣದಿ
ನಮ್ಮಸಿರಿಗೆ
ಆಸರೆಯಾಗಿರು
ಪ್ರಾಣವಾಯು
ಅಡಗಿದೆಯಲ್ಲಾ
ಸಸ್ಯ ಶ್ಯಾಮಲೆ
ಅನುರಾಗ ಸಂಗಮದೂಳಡಗಿದ
ಜೀವ ರಹಸ್ಯದ
ಕತ್ತಲೆಯನು
ಸೀಳಿ ಇಬ್ಬಾಗಿಸಿ
ಬೆಳದಂಕುರದ
ಆಳಗಲಗಳ
ಎತ್ತ ಬಲ್ಲರಯ್ಯ
ಅದಕೆನೆ ನಮ್ಮಮಣ್ಣು
ನಮಗೆ ಚಿನ್ನರನ್ನ
ರೈ್ತನ ರಂಗಭೂಮಿ


ಬೇಕಾದ ಸಂದರ್ಭದಿ
ಅದನಸನಗೋಳಿಸಿ
ನಮಗೆಅನ್ನವನಿಯುವ
ರಸೃಷಿ ನಮ್ಮ ಕೃ್ಷಿಕನು
ತನ್ನೂಡಲನು ಸವಿಸಿ
ಸವಿಸಿ ಬೆವನಹರಸಿ
ಖುಷಿ ಖುಷಿ
ಹಸಿದೂಡಲು
ತುಂಬಿಸಿದ
ನನ್ನವ್ವ.ನನ್ನಪ್ಪ
ನನ್ನಕ್ಕ.ಅಣ್ಣಂಗಳಿರಾ
ಜಾಗತಿಕ ಏಳ್ಗಯೆ
ಜೊತೆ ಗೆ ನೆಲನಾಳ್ವ
ದೊರೆಯ ಮರೆಯದಿರೋಣ.
ಜಯ್.ನೇಗಿಲ್ಅಣ್ಣ
ನಿನಗೆ ನನ್ನ ಬೆಳ್ಳಂಬೆಳಗಿನ
ಬೆಳಗುನಮನಗಳು…


ಡಾ.ಕಸ್ತೂರಿ ದಳವಾಯ

Leave a Reply

Back To Top