ಅದ್ವಿಕ ಕಾವ್ಯ ಎ.ಟಿ.”ನಮ್ಮ ಸಲಹುವವರು”ಮಕ್ಕಳ ಕವಿತೆ

ವಿದ್ಯಾರ್ಥಿ ವಿಭಾಗ

ಅದ್ವಿಕ ಕಾವ್ಯ ಎ.ಟಿ.

ಅದ್ವಿಕ ಕಾವ್ಯ ಎ.ಟಿ
5ನೇತರಗತಿ.
ನ್ಯಾಮತಿ

“ನಮ್ಮ ಸಲಹುವವರು”(ಮಕ್ಕಳ ಕವಿತೆ)

ಪರಿಸರ ಪರಿಸರ
ನಮಗೆ ಗಾಳಿ ನೀರು ಕೊಟ್ಟುಸಾಕಿದ ಪರಿಸರ
ಜೀವಿಗಳಿಗಾಶ್ರಯಧಾಮ

ಗಾಳಿ ಗಾಳಿ
ಉಸಿರು ನೀಡಿ ನಮಗೆ
ಪ್ರಾಣವಾಯುವಾದೆ
ಕ್ಷಣವೂ ನೀ ಇಲ್ಲದೆ ನಾವಿಲ್ಲ

ಮರಮರ
ನಮಗೆ ನೆರಳು ಕೊಟ್ಟು
ಮನೆಗೆ ಬಾಗಿಲಾದೆ
ಪಕ್ಷಿಗಳಿಗೆ ಆಶ್ರಯ ನೀಡಿದೆ
ಒಲೆಗೆ ಕಟ್ಟಿಗೆ ಯಾದೆ

ನೀರು ನೀರು
ನಮ್ಮ ದಾಹ ನೀಗಿಸಿದೆ
ಬೆಳೆ ಬೆಳೆಯಲು ಬೇಕಾದೆ

ನೀವಿಲ್ಲದೆ ನಾನಿಲ್ಲ
ನೀವಿದ್ದರೆ ಜಗವೆಲ್ಲ….


ಅದ್ವಿಕ ಕಾವ್ಯ ಎ.ಟಿ 

ಅದ್ವಿಕ ಕಾವ್ಯ ಎ.ಟಿ
5ನೇತರಗತಿ.
ನ್ಯಾಮತಿ

                      

Leave a Reply