ಕಾವ್ಯ ಸಂಗಾತಿ
ಲಕ್ಷ್ಮಿ ಕಾಯಕದ ಗದಗ
ನೀ ಬಿತ್ತಿದ
ನೀ ಬಿತ್ತಿದ
ಆಸೆಯ ಬೀಜ
ಚಿಗುರೊಡೆದು
ಚಿಗುರಳಿ
ಯಾವ ಹೊತ್ತಿನ
ಭಾವ ನಿಂದು
ಸುಮಧುರ
ಪ್ರೇಮ ಸಿಂಧು
ಕಾದು ಕಾವೇರಿದೆ
ಮನದ ತಲ್ಲಣ
ತಣಿಸದೆ ನಿನ್ನ
ಚುಂಬನ
ನಿನ್ನ ಭಾವಕ್ಕೆ
ಭಾವ ನನ್ನದು
ಸೇರಿದೆ
ಉಸಿರಲಿಂದು
ಬಿಡಿಸಬಹುದೇ
ಗೆಳೆಯ ನಿನ್ನ
ನನ್ನ ಭಂದ
ಯಾವುದರಿಂದ.
ಲಕ್ಷ್ಮಿ ಕಾಯಕದ ಗದಗ
Very nice poem