ಕಾವ್ಯಯಾನ

ಆಸ್ಪತ್ರೆಗಳು

Close-up View Of Person Holding A Vaccine

ಸಿ ವಾಣಿ ರಾಘವೇಂದ್ರ

ರೋಗಗಳ ಭೀತಿ
ಮನ-ಮನೆಗಳಲ್ಲಿ
ಆಸ್ಪತ್ರೆಗಳಲ್ಲಿ

ಮೂರು ನಾಲ್ಕು ರೋಗಗಳು
ನೂರಾರು ರೋಗಿಗಳಲ್ಲಿ

ಬಿಡದು ರೋಗಗಳು
ಮೊಲೆ ಹಾಲುಗಳನ್ನು
ನವಜಾತ ಶಿಶುಗಳನ್ನು

ಎಲ್ಲ ಕಲೆತ
ಜಗದ ವೈದ್ಯರು

ಒಟ್ಟಾಗಿ ಚಿಕಿತ್ಸೆ
ನೀಡಿದರೂ
ಮತ್ತಷ್ಟು ಅಸಾಧ್ಯ ರೋಗಗಳು

ರೋಗ ನಾಶವಾಗುವ ತನಕ ಆಸ್ಪತ್ರೆಗಳು
ರೋಗಿ ನಾಶವಾಗುವ ತನಕ ರೋಗಗಳು

*****

Leave a Reply

Back To Top