ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾಧನ ಶ್ರೀ ಪ್ರಶಸ್ತಿ

ಮಹತ್ವಾಕಾಂಕ್ಷಿ ಸಾಮಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲನಾಡು ಪ್ರಕಾಶನ ಸಂಸ್ಥೆ ಕಲಬುರಗಿ ಇವರು ಸಂಸ್ಥೆಯ ೨೦ ವರ್ಷದ ಸಮಾರಂಭ ದ ಸವಿ ನೆನಪಿಗಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೦ ಜನರಿಗೆ ಸಾಧನ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದರು ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಎಸ್.ಟಿ.ಪೋತೆ, ಪ್ರಭಾವತಿ ಎಸ್ ದೇಸಾಯಿ, ಸಿದ್ಧರಾಮ ಹೊನ್ಕಲ್ ಹೀಗೆ ಮೂರು ಜನರಿಗೆ ದಿನಾಂಕ ೨೯-೧-೨೦೨೩ ರಂದ ಕನ್ನಡ ಸಾಹಿತ್ಯ ಭವನ ಕಲಬುರಗಿಯಲ್ಲಿ ಕೊಟ್ಟಿದ್ದಾರೆ .

About The Author

1 thought on “ಸಾಧನ ಶ್ರೀ ಪ್ರಶಸ್ತಿ”

Leave a Reply

You cannot copy content of this page