ಕರ್ನಾಟಕ ರಾಜ್ಯೋತ್ಸವ ವಿಶೇಷ

ಸರಕಾರಿ ಕನ್ನಡ ಶಾಲೆ ಹೀಗೆ ಬಲಪಡಿಸಬಹುದು.

ವೀರಣ್ಣ ಮ ಹೂಲಿ

ಸರಕಾರಿ ಕನ್ನಡ ಶಾಲೆ ಎಂದರೆ ಮೂಗು ಮುರಿಯುವರೆ ಜಾಸ್ತಿ.

✓ಸರಕಾರಿ ನೌಕರರ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗೆ ಸೇರಿಸಬೇಕೆಂದು ಕಾನೂನು ಮಾಡಬೇಕು.

✓ನಗರಸಭಾ ಸದಸ್ಯರು, ವಿಧಾನಸಭಾ ಸದಸ್ಯರು,ರಾಜ್ಯಸಭಾ ಸದಸ್ಯರು ಹಾಗೂ ರಾಜಕಾರಣಿ ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕು.

✓ಅನ್ಯ ಭಾಷೆಯ ಶಾಲೆಗಳನ್ನು ಮುಚ್ಚಬೇಕು, ಎಲ್ಲರನ್ನೂ ಕನ್ನಡ ಶಾಲೆಗೆ ಸೇರಿಸಬೇಕು, ಅವರವರ ಮಾತೃಭಾಷೆ ಒಂದು ವಿಷಯವನ್ನು ಒಂದು ಕ್ಲಾಸ್ (ಒಂದು ಪಿರಿಯಡ್)ಇಡಬೇಕು.

✓ಸರಕಾರಿ ರೇಷನ್ ಬೇಕು, ಸರಕಾರಿ ನೌಕರಿ ಬೇಕು,ಸರಕಾರಿ ಬಸ್ ಬೇಕು, ಸರಕಾರಿ ಆಸ್ಪತ್ರೆ ಬೇಕು ಆದರೆ ಸರಕಾರಿ ಕನ್ನಡ ಶಾಲೆ ಏಕೆ ಬೇಡ?

✓ಅನ್ಯ ಭಾಷೆಯ ಮಕ್ಕಳು ಕನ್ನಡ ಮಾತನಾಡುವ ಮಕ್ಕಳ ಜೊತೆ ಬೆರೆತು ಶಾಲೆ ಕಲಿತಾಗ ಕನ್ನಡ ಭಾಷೆ ತಾನಾಗಿಯೇ ಬೆಳೆಯುತ್ತದೆ ,ಹಾಗೂ ಸಮಾನತೆ ಬೆಳೆಯುತ್ತದೆ.

✓ಸರಕಾರಿ ಕನ್ನಡ ಶಾಲೆಯು ಸಹ ಒಳ್ಳೆಯ ಕಟ್ಟಡ, ಶಿಸ್ತು ಇರಬೇಕು ಗೂಡಂಗಡಿ ಗುಡಿಸಿಲಿನಂತೆ ಇದ್ದರೆ  ಕನ್ನಡ ಶಾಲೆಗೆ ಯಾರು ಸೇರಿಸುತ್ತಾರೆ?

✓ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿಯಲ್ಲಿ ಮೊದಲನೇ ಪ್ರಾಶಸ್ತ್ಯ ಕೊಡಬೇಕು.

✓ಅನ್ಯ ಭಾಷೆಯ ಶಾಲೆಗಳಿಗೆ ಸರಕಾರದ ಅನುದಾನ ಬೇಕು. ಆದರೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ಕೊಡುವುದಿಲ್ಲ. ಕನ್ನಡ ಭಾಷೆಗೆ ಸಂಬಂಧ ಇಲ್ಲದ ಹಾಗೆ ಇರುತ್ತಾರೆ.

✓ಶಾಸಕರು, ರಾಜಕಾರಣಿಗಳ ಮಕ್ಕಳು ಸರಕಾರಿ ಕನ್ನಡ ಶಾಲೆಗೆ ಬಂದರೆ ಶಾಲೆ ಮುಚ್ಚುವ ಪ್ರಸಂಗ ಬರುವುದೆ ಇಲ್ಲ.

✓ಶಾಸಕರು, ರಾಜಕಾರಣಿಗಳ ಮಕ್ಕಳು ಸರಕಾರಿ ಕನ್ನಡ ಶಾಲೆಗೆ ಬಂದರೆ ಶಾಲೆ ಮುಚ್ಚುವ ಪ್ರಸಂಗ ಬರುವುದೆ ಇಲ್ಲ..———————-

                -ವೀರಣ್ಣ ಮ ಹೂಲಿ

Leave a Reply

Back To Top