ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿಗಳು

ಮಾಜಾನ್ ಮಸ್ಕಿ

1.ಪ್ರೀತಿ ಸ್ನೇಹದಲ್ಲಿ ವಿಶ್ವಾಸ ಇರಬೇಕು
ಜಾನ್!!
ಷರತ್ತುಗಳು ಇರಬಾರದು 2
ಎಲ್ಲರೂ ಹೇಳುವರು ಪ್ರೀತಿ ಇಲ್ಲದ ಬದುಕು ಶವದಂತೆ
ಜಾನ್!!
ಹೇಗೆ ನಂಬಿಸಲಿ ಪ್ರೀತಿ ಎಂದು ನಂಬಿದ ಬದುಕಲ್ಲಿ ನಾ ಶವವಾಗಿದ್ದೆ…

3.
ಪ್ರತಿಯೊಬ್ಬರು ನೆಮ್ಮದಿ ಸಹಬಾಳ್ವೆ ಬಯಸುವರೆ
ಜಾನ್
ಅದ್ಯಾಕೆ ಈ ದ್ವೇಷ ಅಸೂಯೆ ತಾಂಡವ ಆಡುತ್ತಿದೆ??!!

4.
ಸಿಗರೇಟ್ಗಳು ಸೇದಿದೆ ಸೇದಿದೆ
ಜಾನ್
ಹುಡುಕುತ್ತಿರುವೆ ಹೊಗೆ ಎಲ್ಲಿ ಮಾಯವಾಗುತ್ತಿದೆ…


ಮಾಜಾನ್ ಮಸ್ಕಿ

About The Author

Leave a Reply

You cannot copy content of this page

Scroll to Top