ಅನಸೂಯ ಜಹಗೀರದಾರರ ಹೈಕು

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರರ ಹೈಕು

ಹೂವು ಅರಳಿ
ಸ್ವಾಗತಕ್ಕೆ ಅಣಿವು
ರವಿ ಉದಯ

ಶುದ್ಧ ಉಸಿರು
ಪ್ರಾಣ ವಾಯು ಕೊಡುಗೆ
ವೃಕ್ಷ ದೇವತೆ

ಮೌನ ಮಾತಾಗಿ
ಹೇಳಿದ್ದೇ ತುಸು ಜಾಸ್ತಿ
ಪ್ರಣಯ ರಾಗ

ನಡೆದ ಲಯ
ತಾಳ ನುಡಿ ರಾಗವೇ
ಬಾಳು ಸಂಗೀತ


3 thoughts on “ಅನಸೂಯ ಜಹಗೀರದಾರರ ಹೈಕು

Leave a Reply

Back To Top