ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ಆಶ್ರಯ

ಅನ್ನಪೂರ್ಣ.ಡೇರೇದ.

Image result for photos of love flowers

ಕುಸುಮ ರಾಶಿಯ
ಸುಗಂಧ ನೀನು
ಆ ಬಾನ ತಾರೆಯ
ಮಿಂಚು ನೀನು
ನಿನ್ನ ಪ್ರೀತಿಗಾಸರೆ
ನಾನು.
ಮೌನ ವೀಣೆ
ಮೀಟುತ ಒ!ಲವ
ರಾಗ ಹಾಡುತ
ಕಣ್ಣಂಚ ಕರೆಯಲಿ
ನನಗಾಸರೆ ನೀಡಿದೆ
ನೀನು
ಕಡಲ ಚಿಪ್ಪೊಂದು
ಮುತ್ತಿಗಾಸರೆಯಾದರೆ
ನನ್ನ ˌನಿನ್ನ ಹೃದಯ
ಕಲರವಕೆ ಒಲುಮೆಯಾಸರೆ.

About The Author

Leave a Reply

You cannot copy content of this page

Scroll to Top