ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಶಾಲೆ ಶುರುವಾಯಿತು…

ಮುಂದೇನು?
ಚಿಕ್ಕಂದಿನಿಂದಲೇ ಮಕ್ಕಳನ್ನು ಹಾಡು, ನೃತ್ಯ, ರಂಗಕಲೆ, ನಾಟಕ, ದೊಡ್ಡಾಟ, ಬಯಲಾಟ ಮುಂತಾದ ಪ್ರದರ್ಶನ ಕಲೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು.

Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಈ ಆಚಾರವೇ ಲಿಂಗವೆಂದು, ಅರಿವನ್ನು ಆಚರಣೆಗೆ ತಂದಾಗ ಮಾತ್ರ ,ಸಮಾಜ ಬೆಳೆಯುವುದು ಸಮುದಾಯ ಅಭಿವೃದ್ಧಿಯಾಗುವದು

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ 85

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಪ್ರಯೋಗಶಾಲಯಲ್ಲಿ ಸುಮತಿ
ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಒಂದು ದೊಡ್ಡ ಆಸ್ಪತ್ರೆಯ ಮುಂದೆ ಕಾರು ನಿಂತಿತು. ಡ್ರೈವರ್ ಮೊದಲು ಇಳಿದು ಸಣ್ಣ ಸಾಹುಕಾರರು ಇಳಿಯಲು ಕಾರಿನ ಬಾಗಿಲನ್ನು ತೆರೆದರು

Read Post »

ಅಂಕಣ ಸಂಗಾತಿ, ಮುಂಬಯಿಎಕ್ಸಪ್ರೆಸ್

ಅಂಕಣ ಸಂಗಾತಿ

ಮಧು ವಸ್ತ್ರದ

ಮುಂಬಯಿ ಎಕ್ಸ್‌ಪ್ರೆಸ್

ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ…13
ಮಕರಸಂಕ್ರಾಂತಿ ಸಮಯದಲ್ಲಿ ಮರಾಠಿಗರು “ಬೋರನ್ಹಾಣ್” ಎಂಬ ಸುಂದರವಾದ ಸಾಂಪ್ರದಾಯಿಕ ‌ಕಾರ್ಯಕ್ರಮವನ್ನು ಆಚರಿಸುತ್ತಾರೆ

Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಸಂಗಾತಿ

ಅರಿವಿನ ಹರಿವ

ಶಿವಲೀಲಾ ಶಂಕರ್

“ಪಶ್ಚಾತ್ತಾಪ ಎಂಬ ಅಳುಕು ನಮಗಿಲ್ಲ”
ಅದರ ಮೇಲೆ ಹತ್ತು ಅಂತಸ್ತಿನ‌ ಅಪಾರ್ಟ್ಮೆಂಟ್ ಕಟ್ಟಿ ಜೀವನ ಭದ್ರಪಡಿಸಿಕೊಳ್ಳುವ ತವಕ. ಹೊಲ ಗದ್ದೆಗಳು ಅನ್ನ ಬೆಳೆಯುವ ಕಾರ್ಖಾನೆಗಳಾಗಿ ಉಳಿದಿಲ್ಲ. ಅವೆಲ್ಲವೂ ATM ಗಳಾಗಿ ಮಾರ್ಪಾಟು ಹೊಂದಿವೆ.

Read Post »

You cannot copy content of this page