ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಕಲ್ಲಿನಂಥಹ ಮನಸ್ಸನ್ನು ಕರಗಿಸುವ ದಿವ್ಯವಾದ ಶಕ್ತಿಯು ಲಿಂಗಕ್ಕೆ ಇದೆ .ಆ ಲಿಂಗವನ್ನು ಧರಿಸಿದ ಶಿವಶರಣರ ಸಂಗದಲ್ಲಿ ಇದೆ ಎನ್ನುವ ಅರ್ಥವನ್ನು ನಾನು ಕಂಡುಕೊಂಡಿರುವೆ .
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಇಂಥವರೂ ಇರ್ತಾರೆ… ಜೋಕೆ!
ಈ ಹಿಂದೆ ಆಕೆಯಿಂದ ಮೋಸ ಹೋದ ಪರಿಚಿತ ಸ್ನೇಹಿತರಿಗೆ ಕರೆ ಮಾಡಿದಾಗ ಅವರು ಅಯ್ಯೋ! ಬರ್ಲಿ ಬಿಡ್ರಿ… ಆಕೆಯಿಂದ ಮೋಸ ಹೋದವರು ಬಹಳಷ್ಟು ಜನ ಇದ್ದೇವೆ ಚಿಂತಿಸಬೇಡಿ ಎಂದು ಹೇಳಿದರು.
ಧಾರಾವಾಹಿ-61
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಆಸ್ಪತ್ರೆ ಸೇರಿದ ವೇಲಾಯುದನ್
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನೈತಿಕತೆಯ ಹೊಣೆ ಯಾರು ಹೊರಬೇಕು?
ಬೆಕ್ಕಿಗೆ ಗಂಟೆ ಕಟ್ಟುವವರು ಯಾರಂತ ಚಿಂತಿಸುವ ಕಥೆ ನೆನಪಾದರೆ,ನೈತಿಕತೆಯ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನಾವುಗಳು ಕಂಡುಕೊಳ್ಳುವಲ್ಲಿ ಯಶಸ್ಸಿಯಾದರೆ ಸಾರ್ಥಕತೆ ಮೆರೆದಂತೆ….ಅಷ್ಟು ಸುಲಭವಾ??? ಅಸಾಧ್ಯವೆನಿಲ್ಲ!.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಸಂಭಂಧಗಳೆಂಬ ತಕ್ಕಡಿ.
ನಾವು ಅಂಜಿದಷ್ಟೋ ಈಗೀನ ಮದುವಿಗಳು ಬಾಳಿಕಿ ಬರತಿಲ್ಲ . ಅದ್ಯಾಕೋ ಗೊತ್ತಿಲ್ಲ . ಕಾರಣಗಳು ಬಾಳ ಇರಬಹುದು. ಆದ್ರ ಅವೆಲ್ಲ ಮದುವಿ ಮುರದು ಬಿಳೋ ಕಾರಣಗಳೆ ಅಲ್ಲ , ಎಲ್ಲಾ ಕಾರಣಗಳು ಬಾಳ ಕ್ಷುಲ್ಲಕ ವಾದವುಗಳು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ನಮ್ಮೊಳಗಿನ ದನಿ
ಅಂತರಂಗದ ದನಿಗೆ ನಾವು ಕಿವಿಯಾಗದಿದ್ದರೂ, ಅದೆಷ್ಟೇ ನಾವು ನಿರ್ಲಕ್ಷಿಸಿದರೂ ನಮ್ಮೊಂದಿಗೆ ಕೊನೆಯವರೆಗೆ ಇರುವುದು ನಮ್ಮ ಆತ್ಮ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮಕ್ಕಳ ನಡವಳಿಕೆಯಲ್ಲಿ
ಮಹತ್ತರ ಬದಲಾವಣೆ
ತರುವ ಶಕ್ತ್ಯಾಯುಧಗಳು
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಹೇ ಚೆನ್ನಮಲ್ಲಿಕಾರ್ಜುನಾ ನನ್ನ ಮೊರೆಯನ್ನು ಆಲಿಸಯ್ಯ. ಎಂದು ಕೂಗುವ ಅವಳ ಭಾವ ಮನುಷ್ಯರೊಂದಿಗಿನ ಸಂಬಂಧ ಕಿತ್ತು ಒಗೆದು, ಬಯಲ ಸೀಮೆಯಾದ ಕದಡಿವನವನ್ನು ಹೊಕ್ಕು ನಡೆಯುವ ಅಕ್ಕಳ ಭಾವ ನಮಗಿಲ್ಲಿ ದಿಗಂಬರವಾಗಿ ಕಾಣುತ್ತದೆ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸಾಹಿತ್ಯದ ಪ್ರಕಾರಗಳು
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ,ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆಗಳು, ಸುಗಮ ಸಂಗೀತ ವಾದ್ಯ ಸಂಗೀತ ಎಂದು ಮತ್ತೆ ಕೆಲ ವಿಧಗಳನ್ನು ಗುರುತಿಸುತ್ತೇವೆ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಪೆಟ್ಟು ಹಾಕಿ ಚೆನ್ನಾಗಿ ಕಲಿಸಿ”
ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಲ್ಲಿ ಹಿಂದೇಟು ಹಾಕಿದ್ದರ ಪರಿಣಾಮ ಇತರರು ನಾವ್ಯಾಕೆ ಹಾಕಬೇಕು ಎಂಬ ಪ್ರಶ್ನೆ ಮೂಡಿದ್ದು,ತುಂಬಾ ಗಂಭೀರವಾಗಿ ಚರ್ಚೆಯಾಗಿದ್ದು ಇದೆ.