ಜ್ಯೋತಿ ಡಿ ಬೊಮ್ಮಾ
ಮನದ ಮಾತುಗಳು
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಈಗ ಹುಡುಗಿ ಆರಸೋ ಕಾಲ ಇಲ್ರೀ , ಹುಡಗಗ ಆರಸಿ ಹುಡಗಿ ಕೊಡಲತಾರ ಅಂತ ಅವರೂ ನಕ್ಕೋತ ಹೇಳಿದ್ರೂ. ನಮ್ಮ ಹುಡುಗ ಫಾರಿನ್ ದಾಗ ಇರತಾನಲ್ಲ್ರೀ ಅದಕ್ಕ ಯಾರೂ ಹೆಣ್ಣ ಕೊಡಲ ಹೋಗ್ಯಾರ್ ನೋಡ್ರೀ , ಈಗ ಎಲ್ಲರಿಗೂ ಇರೋದೆ ಎರಡೆರಡು ಮಕ್ಕಳು.






