Category: ಕಾವ್ಯಯಾನ

ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಅವರ ಗಜಲ್

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ

ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್

ಜನನದಿಂದ ಮರಣದವರೆಗು
 ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
 ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ

ಎಮ್ಮಾರ್ಕೆ ಅವರ-ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು

ಕಾವ್ಯ ಸಂಗಾತಿ

ಎಮ್ಮಾರ್ಕೆ

ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ತಂತು
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ

ಹಮೀದಾಬೇಗಂ ದೇಸಾಯಿ ಅವರಹೊಸ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಕತ್ತಲ ಕೋಣೆಯಲಿ  ವ್ಯಂಗದಲಿ  ನಗುತಿವೆ  ರಿವಾಜುಗಳು
ಮೌನ  ಭಿತ್ತಿಗಳಲಿ ಮನದಳಲನು  ಮೂಡಿಸುತಿದೆ  ಬದುಕು

ಶಾಂತಲಿಂಗ ಪಾಟೀಲ ಅವರ ಕವಿತೆ-ಚೆಲುವು

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ

ಚೆಲುವು
ಅವಳಿಗಿಂತ ಕಡಿಮೆ ಏನು?
ಮೂಲ ಚೆಲುವು ನನ್ನದು!
ಭೂಮಿಯ ತಕರಾರು

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಬೇರಿನ ಕಮಟು

ಕಾವ್ಯ ಸಂಗಾತಿ

ಗೀತಾಮಂಜು ಬೆಣ್ಣೆಹಳ್ಳಿ

ಬೇರಿನ ಕಮಟು
ಜಿಗಿಯುವ ಕೊಂಬೆ
ಕಡಲ ಗಂಟಲಲ್ಲಿ
ಸಿಕ್ಕಿ ಬಿದ್ದ ಮೂಳೆ

ಹೊನ್ನಪ್ಪ ಕರೆಕನ್ನಮ್ಮನವರ ಕವಿತೆ ಅವ್ವ

ಕಾವ್ಯ ಸಂಗಾತಿ

ಹೊನ್ನಪ್ಪ ಕರೆಕನ್ನಮ್ಮನವರ

ಅವ್ವ
ಈ ದಿಕ್ಕೇಡಿ ಬದುಕನ್ನು
ನಿನ್ನ ನೆನಪಿನ ಚೌಕಟ್ಟಿನಲ್ಲಿಯೇ
ಹಿಡಿದಿಟ್ಟು ನಡೆಯಬೇಕಿದೆ

ವಾಣಿ ಯಡಹಳ್ಳಿಮಠ ಅವರ ತರಹಿಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ತರಹಿಗಜಲ್
ನಿನ್ನೆದೆಯೊಳಗೆ ಮುಖ ಹುದುಗಿಸಿ ಅಳುವುದೇ ನನ್ನೋವಿಗೆ ಮದ್ದಾಗಿರುತಿತ್ತು
ಇನ್ನು ಮರಣದವರೆಗೂ ಆ ಮುಲಾಮುಎನಗಿಲ್ಲವೆಂದು ಅನಿಸುತಿದೆ ನನಗೆ

Back To Top