ಕಾವ್ಯಯಾನ

ಬೆನ್ನು ನೋಡಬೇಕೆಂಬ ಆಸೆಯ ಬೆನ್ಹತ್ತಿದ ನನ್ನೀ ಪಯಣ – ನಿಮ್ಮ ಓದಿನ ಪ್ರೀತಿಗಾಗಿ ವಿಶೇಷ ಲೇಖನ-ಡಾ.ಯಲ್ಲಮ್ಮ ಕೆ

ಹೀಗೆ ಪಠ್ಯವು ವಿಸ್ತಾರಗೊಳ್ಳುತ್ತಾ ಸಾಗುತ್ತದೆ, ಇದನ್ನೇ ನಾವು ಕಾವ್ಯದ ಶಕ್ತಿ ಎಂದು ಕರೆದಿರುವುದು, ಕಾವ್ಯದ ಆಳಕ್ಕೆ ಇಳಿದಾಗಲೇ ನಮ್ಮಲ್ಲಿ ಏನೋ ಒಂದು ರೀತಿಯ ನಿರಾಳ ಭಾವ ತಾಳುತ್ತೇವೆ ಅದನ್ನೇ ನಾವು ಕಾವ್ಯ ಪ್ರಯೋಜನ ಎಂದು ಕರೆದಿರುವುದು..,

ಬೆನ್ನು ನೋಡಬೇಕೆಂಬ ಆಸೆಯ ಬೆನ್ಹತ್ತಿದ ನನ್ನೀ ಪಯಣ – ನಿಮ್ಮ ಓದಿನ ಪ್ರೀತಿಗಾಗಿ ವಿಶೇಷ ಲೇಖನ-ಡಾ.ಯಲ್ಲಮ್ಮ ಕೆ Read Post »